ಬಸ್ ಡಿಪೋಗಳಲ್ಲಿ ಶಿಶಿಕ್ಷು ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
===============
ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಘಟಕಗಳಾದ ಬಳ್ಳಾರಿ-೧,ಬಳ್ಳಾರಿ-೨ ,ಬಳ್ಳಾರಿ-೩ ,ಮತ್ತು ಸಿರಗುಪ್ಪ ಹಾಗೂ ಕುರುಗೋಡು,ಘಟಕ ವಿಭಾಗಿಯ ಕಚೇರಿಗಳಲ್ಲಿ ತಾಂತ್ರಿಕ ವೃತ್ತಿಗಳಲ್ಲಿ ಶಿಶಿಕ್ಷು ತರಬೇತಿ ನೀಡಲು ಐಟಿಐ ಪಾಸಾಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಂದು ವಿಭಾಗಿಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ. ಫಿಟ್ಟರ್-04 ಟರ್ನರ್, ಮತ್ತು ವೆಲ್ಡರ್ ,ಮಷಿನಿಷ್ಟ್ ಟ್ರೇಡ್ ನ ತಲಾ 05 ,ಎಲೆಕ್ಟ್ರಿಷಿಯನ್ -21,ಡೀಸೆಲ್ ಮೆಕಾನಿಕಲ್-09 ಪ್ರೋಗ್ರಾಮಿಂಗ್ ಅಂಡ್ ಸಿಸ್ಟಮ್ ಅಡ್ಮಿನಿಸ್ಟ್ರೇಶನ್-07,ಶಿಶುಕ್ಷು ಅಭ್ಯರ್ಥಿಗಳಿಗೆ ತಾಂತ್ರಿಕ ಶಿಶಿಕ್ಷು ತರಬೇತಿ ನೀಡಲು ಉದ್ದೇಶಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಏ.2 ರಂದು ಬೆಳಿಗ್ಗೆ 10 ಕ್ಕೆ ವಿಭಾಗಿಯ ನಿಯಂತ್ರಣಾಧಿಕಾರಿಗಳ ವಿಭಾಗಿಯ ಕಚೇರಿಯಲ್ಲಿ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.ತರಬೇತಿ ಪಡೆಯಲು ಬಯಸುವವರು ಬಳ್ಳಾರಿ ವಿಭಾಗದ ಕಚೇರಿ ಹೆಸರು ಮತ್ತು ಟ್ರೇಡ್ ನ ಮಾಹಿತಿಯೊಂದಿಗೆ www.apprenticeship.gov.in ಜಾಲತಾಣದಲ್ಲಿ ನೊಂದಣಿ ಮಾಡಲಾಗಿರುವ NEKRTC BELLARY DIVISION BELLARY ಪೋರ್ಟಲ್ ನಲ್ಲಿ ತಮ್ಮ ಹೆಸರು ಮತ್ತು ವಿದ್ಯಾರ್ಹತೆಯನ್ನು ನೊಂದಣಿ ಮಾಡಿಕೊಳ್ಳಬೇಕು.
==========
http://www.apprenticeship.gov.in/Pages/Apprenticeship/ApprenticeRegistration.aspx
=================

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ