ಭಾನುವಾರ, ಮಾರ್ಚ್ 18, 2018

ನಿಮಗಿದು ಗೊತ

*##ಮಾಹಿತಿ ವೇದಿಕೆ##*

   *##ನಿಮಗಿದು ಗೊತ್ತೆ##*
==================
*6.25 ಲಕ್ಷ ಮಕ್ಕಳಿಗೆ ಧಂ ಚಟ!*=================
*ನವದೆಹಲಿ: ಭಾರತದಲ್ಲಿ ಪ್ರತಿದಿನ 6.25 ಲಕ್ಷ ಮಕ್ಕಳು ಸಿಗರೇಟು ಸೇದುತ್ತಾರೆಂದು ಅಧ್ಯಯನ ವರದಿಯೊಂದು ತಿಳಿಸಿದೆ.*
#############
*ತಂಬಾಕನ್ನು ಸಿಗರೇಟು ರೂಪದಲ್ಲಿ ಸೇವಿಸುವ ರಾಷ್ಟ್ರಗಳ ಮಾನವ ಅಭಿವೃದ್ಧಿ ಸೂಚ್ಯಂಕದ (ಎಚ್​ಡಿಐ) ಸರಾಸರಿಯಲ್ಲಿ ಭಾರತದಲ್ಲಿ ಮಕ್ಕಳ ಧೂಮಪಾನ ಪ್ರಮಾಣ ಅಧಿಕವಾಗಿದೆ. 4,29,500 ಬಾಲಕರು ಮತ್ತು 1,95,500 ಹೆಣ್ಣುಮಕ್ಕಳು ದಿನಾ ಸಿಗರೇಟು ತುಟಿಗಿರಿಸುತ್ತಾರೆ.*
##########
*ಧೂಮಪಾನದಿಂದ ಪ್ರತಿವಾರ ಭಾರತದಲ್ಲಿ 17,887 ಜನರು ಸಾವನ್ನಪು್ಪತ್ತಿದ್ದು, ಸಿಗರೇಟು ಸೇವನೆಗೆ -ಠಿ;18,18,691 ದಶಲಕ್ಷ ಮೊತ್ತವನ್ನು ವೆಚ್ಚಮಾಡಲಾಗುತ್ತಿದೆ ಎಂದು ಗ್ಲೋಬಲ್ ಟೊಬ್ಯಾಕೋ ಅಟ್ಲಾಸ್ ಸಮೀಕ್ಷೆ ಆಧರಿಸಿ ವರದಿ ಸಿದ್ಧಪಡಿಸಿರುವ ಅಮೆರಿಕದ ಕ್ಯಾನ್ಸರ್ ಸೊಸೈಟಿ ಮತ್ತು ವೈಟಲ್ ಸ್ಟ್ರಾಟಜೀಸ್ ಸಂಸ್ಥೆಗಳು ಹೇಳಿವೆ.*

###############

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ