*#ಮಾಹಿತಿ ವೇದಿಕೆ#*
============
*ಪ್ರತಿ ವರ್ಷ ವಿಶ್ವ ಸಂಸ್ಥೆಯಲ್ಲಿ ವಿಶ್ವ ಜಲ ದಿನದಂದು ಘೋಷಣೆಗಳನ್ನು ಘೋಷಿಸಲಾಗುತ್ತದೆ. ಘೋಷಣೆಗಳ ವಿವರ ಈ ರೀತಿಯಿದೆ:*
> *1994- ಎಲ್ಲರ ಚಿತ್ತ ಜಲಸಂಪನ್ಮೂಲ ದತ್ತ*
> *1995- ಮಹಿಳೆ ಮತ್ತು ನೀರು*
> *1996- ಬಾಯಾರಿದ ನಗರಗಳಿಗೆ ನೀರು*
> *1997- ಜಗತ್ತಿನಲ್ಲಿರುವ ನೀರು ಸಾಲುತ್ತದೆಯೇ?*
> *1998- ಅಂತರ್ಜಲ ಗುಪ್ತ ಸಂಪನ್ಮೂಲ*
> *1999- ಕೆಳಸ್ತರದಲ್ಲಿ ಬದುಕುವವರಿಗೂ ನೀರು*
> *2000- 21ನೇ ಶತಮಾನದಲ್ಲಿ ಜಲ, ನೆಲ*
> *2001- ಉತ್ತಮ ಆರೋಗ್ಯಕ್ಕೊಂದು ಯಶಸ್ವೀ ನೀರಿನ ಸೂತ್ರ*
> *2002- ಅಭಿವೃದ್ಧಿಯ ಪಥದತ್ತ ನೀರು*
> *2003- ಭವಿಷ್ಯದ ಉಳಿವಿಗಾಗಿ ನೀರು*
> *2004- ನೀರು ಮತ್ತು ಪ್ರವಾಹ*
> *2005- ಬದುಕಿಗೆ ನೀರು ಆಧಾರ*
> *2006- ಸಂಪ್ರದಾಯ ಮತ್ತು ನೀರು*
> *2007- ಜಲ ಕ್ಷಾಮದ ನಿರ್ವಹಣೆ*
> *2008- ಉತ್ತಮ ಒಳಚರಂಡಿ ವ್ಯವಸ್ಥೆ*
> *2009- ಶುದ್ಧ ನೀರು ಮತ್ತು ಅಚ್ಚುಕಟ್ಟಾದ ಚರಂಡಿ*
> *2010- ಆರೋಗ್ಯಕ್ಕಾಗಿ ಸ್ವಚ್ಛ ನೀರು*
> *2005-2015- ನೀರಿನ ಜಾಗೃತ ವರ್ಷ*
> *2011-ನೀರು ಮತ್ತು ನಗರೀಕರಣ*
> *2012- ನೀರು ಮತ್ತು ಆಹಾರ ಭದ್ರತೆ.*
> *2013 was “Water Cooperation”.*
> *2014* *“Water and Energy”*
> *2015 was “Water and Sustainable Development”.*
> > *2016 "ನೀರು ಮತ್ತು ಕೆಲಸ".*
> *2017 is“Wastewater”*
> *2018- 'Nature for Water'*
==============
ಬುಧವಾರ, ಮಾರ್ಚ್ 21, 2018
ಜಲ ದಿನದ ಘೋಷಣೆಗಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ