ಶುಕ್ರವಾರ, ಮಾರ್ಚ್ 9, 2018

ನಿಮಗಿದು ಗೊತ್ತಿರಲಿ##

*## ಮಾಹಿತಿ ವೇದಿಕೆ##*

*##ನಿಮಗಿದು ಗೊತ್ತಿರಲಿ##*
    ===============
    *ಐಟಿಬಿಪಿಯ ಮೊದಲ ಮಹಿಳಾ ಯುದ್ದಾಧಿಕಾರಿಯಾದ 25 ವರ್ಷದ ಪ್ರಕೃತಿ*
#############
*ಇಂಡೋ- ಟಿಬೆಟ್ ಬಾರ್ಡರ್ ಪೊಲೀಸ್ ಪಡೆಯ ಮೊತ್ತ ಮೊದಲ ಮಹಿಳಾ ನೇರ ಪ್ರವೇಶ ಯುದ್ಧ ಅಧಿಕಾರಿಯಾಗಿ ಬಿಹಾರದ ನಮಸ್ತಿಪುರ ಜಿಲ್ಲೆಯ 25 ವರ್ಷದ ಪ್ರಕೃತಿ ಆಯ್ಕೆಯಾದ್ದಾರೆ.2016 ರಲ್ಲಿ ಸರ್ಕಾರ ಅನುಮತಿ ನೀಡಿದ ಬಳಿಕ ಕಂಬಾತ್ ರೋಲ್ ಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಕಗೊಳಿಸಿದ ಕೊನೆಯ ಸೆಂಟ್ರಲ್ ಆರ್ಮಡ್ ಪೊಲೀಸ್ ಪೋರ್ಸ್ ಆಗಿದೆ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆ*
################

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ