10ನೇ ಕ್ಲಾಸ್ ಪಾಸಾದವರಿಗೆ ವಾಯು ಸೇನೆಯಲ್ಲಿ ಭರ್ಜರಿ ಉದ್ಯೋಗಾವಕಾಶ
==============
10 ತರಗತಿ ಮುಗಿಸಿದವರಿಗೆ ಭಾರತೀಯ ವಾಯು ಸೇನೆಯಲ್ಲಿ ಉದ್ಯೋಗದ ಸುವರ್ಣಾವಕಾಶ ಇದೆ. ಉದ್ಯೋಗಗಳ ವಿವರಗಳು ಈ ಕೆಳಗಿನಂತಿವೆ.
==========
ಹುದ್ದೆ :
> ಮಲ್ಟಿ ಟಾಸ್ಕಿಂಗ್ ಸ್ಟಾಫ್ : 90 ಪೋಸ್ಟ್
> ಕೆಳ ವಿಭಾಗದ ಕ್ಲರ್ಕ್ : 06 ಪೋಸ್ಟ್
> ಅಡುಗೆ ಮಾಡುವವರು: 08 ಪೋಸ್ಟ್
> ಅಡುಗೆ ಸಹಾಯಕರು: 5 ಪೋಸ್ಟ್
> ಹೌಸ್ ಕೀಪಿಂಗ್ ಸ್ಟಾಫ್: 19 ಪೋಸ್ಟ್
> ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ : ಮಾರ್ಚ್ 19, 2018ರಿಂದ 30 ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
> ಅರ್ಹತೆ : ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ ಪಾಸಾಗಿರಬೇಕು. ಕೆಳ ವಿಭಾಗದ ಕ್ಲರ್ಕ್ ಗೆ 12ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಪ್ರತಿ ನಿಮಿಷಕ್ಕೆ 30-35 ಶಬ್ಧವನ್ನು ಟೈಪ್ ಮಾಡುವ ಅರ್ಹತೆ ಹೊಂದಿರಬೇಕು.
> ವಯೋಮಾನದ ಮಿತಿ : 18 ರಿಂದ 25 ವರ್ಷದೊಳಗಿನವರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
> ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕೌಶಲ್ಯ, ಶಾರೀರಿಕ ಪರೀಕ್ಷೆ ಮೂಲಕ ಆಯ್ಕೆ ಮಾಡುತ್ತಾರೆ.
> ಅರ್ಜಿ ಸಲ್ಲಿಸುವ ವಿಧಾನ : http://careerairforce.nic.in ಗೆ ಹೋಗಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅಪ್ಲಿಕೇಷನ್ ತುಂಬಿ 5 ರೂಪಾಯಿ ಸ್ಟಾಂಪ್ ನ್ನು ಅಂಟಿಸಿ ಅಲ್ಲಿ ನೀಡಿರುವ ವಿಳಾಸಕ್ಕೆ ಕಳುಹಿಸಿ ಕೊಡಬೇಕು.
> ಸಂಬಳ : ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿ ಸಂಬಳ ದೊರೆಯಲಿದೆ.
============
http://careerairforce.nic.in/

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ