ಸುಪ್ರೀಂ ಕೋರ್ಟ್‍ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ
====≠======
ಸುಪ್ರೀಂ ಕೋರ್ಟ್‍ನಲ್ಲಿ ಜೂನಿಯರ್ ಕೋರ್ಟ್ ಅಟೆಂಡೆಂಟ್ ಮತ್ತು ಚೇಂಬರ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
==========
ಹುದ್ದೆಗಳ ಸಂಖ್ಯೆ : 78
1.ಜೂನಿಯರ್ ಕೋರ್ಟ್ ಅಟೆಂಡೆಂಟ್ - 65
2.ಚೇಂಬರ್ ಅಟೆಂಡೆಂಟ್ - 13
ವಿದ್ಯಾರ್ಹತೆ : 10ನೇ ತರಗತಿ ಉತ್ತೀರ್ಣರಾಗಿರಬೇಕು
ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ನಿಗದಿ ಮಾಡಲಾಗಿದೆ. ಮೀಸಲಾತಿ ಪಡೆಯುವ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 300 ರೂ, ಪ.ಜಾ, ಪ.ಪಂ, ವಿಕಲಚೇತನರು ಮತ್ತು ಮಾಜಿ ನೌಕರರಿಗೆ 150 ರೂ ಶುಲ್ಕ ನಿಗದಿ ಮಾಡಲಾಗಿದೆ.
========
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-04-2018
============
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ http://www.sci.gov.in
ಗೆ ಭೇಟಿ ನೀಡಿ.
> Online Application for Registration for Junior Court Attendant's Examination. Last Date - 15-04-2018
============
http://jobapply.in/sc2017attendant
============
> Online Application for Registration for Chamber Attendant(R)'s Examination. Last Date - 15-04-2018
=============
http://jobapply.in/SC2017ChamberAttendant
================
> Download Admit Card for Written Test for Law Clerk-Cum-Research Assistants' Exam on 01-04-2018 - 15-03-2018
=============
http://jobapply.in/supremeCourt2018Feb/SCFeb2018Admit_dummy.asp
===========

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ