ಮಂಗಳವಾರ, ಮಾರ್ಚ್ 27, 2018

ಮತದಾನ ಜಾಗೃತಿಗೆ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ನೇಮಕ

==========
ಚಿತ್ರದುರ್ಗ : ಈಗಾಗಲೇ ಕರ್ನಾಟಕದಲ್ಲಿ ಚುನಾವಣಾ ದಿನಾಂಕ ನಿಗದಿಯಾಗಿದೆ. ಮೇ 12ರಂದು ಕರ್ನಾಟಕ ಚುನಾವಣೆ ನಡೆಯಲಿದ್ದು, ಮತದಾನ ಜಾಗೃತಿಗಾಗಿ ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್'ನನ್ನು ಆಯ್ಕೆ ಮಾಡಲಾಗಿದೆ.
========
ಚಿತ್ರದುರ್ಗದ ಜಿಲ್ಲಾ ಐಕಾನ್ ಆಗಿ ಜ್ಯೋತಿರಾಜ್ ಆಯ್ಕೆಯಾಗಿದ್ದಾರೆ.
=========
ಭಾರತದ ಸ್ಪೈಡರ್ ಮ್ಯಾನ್ ಎಂದೇ ಖ್ಯಾತರಾದ ಅವರಿಗೆ ಇದೀಗ ಹೊಸ ಅವಕಾಶವೊಂದು ಒಲಿದು ಬಂದಿದೆ. ಚಿತ್ರದುರ್ಗದ ಜಿಲ್ಲಾಧಿಕಾರಿ ವಿವಿ. ಜ್ಯೋತ್ಸ್ನಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ