ಸೋಮವಾರ, ಫೆಬ್ರವರಿ 19, 2018

ಬಡತನದ ಸೂಚ್ಯಂಕ: 100ನೇ ಸ್ಥಾನಕ್ಕೆ ಭಾರತ*

*ಬಡತನದ ಸೂಚ್ಯಂಕ: 100ನೇ ಸ್ಥಾನಕ್ಕೆ ಭಾರತ*
===============

*ಒಟ್ಟು 119 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕಳೆದ ಬಾರಿಗಿಂತ ಮೂರು ಸ್ಥಾನ ಕುಸಿದಿದೆ. ಕಳೆದ ಬಾರಿ ದೇಶವು 97ನೇ ಸ್ಥಾನ ಪಡೆದಿತ್ತು.*
============
*ನೆರೆ ರಾಷ್ಟ್ರಗಳಾದ ಪಾಕಿಸ್ತಾನ (106), ಅಫ್ಘಾನಿಸ್ತಾನ(107) ಭಾರತಕ್ಕಿಂತಲೂ ಕೆಳಗಿರುವುದು ತುಸು ಸಮಾಧಾನಕರ ಸಂಗತಿಯಾದರೂ ಚೀನಾದ (29), ನೇಪಾಳ (72), ಮ್ಯಾನ್ಮಾರ್‌ (77), ಶ್ರೀಲಂಕಾ(84), ಉತ್ತರ ಕೊರಿಯಾ(93), ಬಾಂಗ್ಲಾದೇಶ (88),ಇರಾಕ್‌(78) ಗಳು ನಮಗಿಂತ ಉತ್ತಮ ಸ್ಥಿತಿಯಲ್ಲಿವೆ ಎನ್ನುವುದು ಗಮನಾರ್ಹ.*
================
*ಪೋಷಕಾಂಶದ ಕೊರತೆ, ಮಕ್ಕಳ ಸಾವು, ಮಕ್ಕಳ ತೂಕ ಮತ್ತು ಎತ್ತರ ಸೇರಿ ವಿವಿಧ ಮಾನದಂದಗಳನ್ನು ಬಳಸಿ ಈ ಸೂಚ್ಯಾಂಕ ತಯಾರಿಸಲಾಗಿದೆ.*
==============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ