ಸೋಮವಾರ, ಫೆಬ್ರವರಿ 19, 2018

ಮಾಹಿಳಾ ವಿಶೇಷತೆ==*

*==ಜ್ಞಾನ ಮಂದಿರ==*

*==ಮಾಹಿಳಾ ವಿಶೇಷತೆ==*

*ಇಲ್ಲಿಯ ತನಕ ಪುರುಷಪ್ರಧಾನ ಎನಿಸಿದ್ದ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ದೇಶದ ಇತರ ಮಹಿಳೆಯರಿಗೆ ಮಾದರಿಯಾಗಿರುವ ಸಾಧಕಿಯರಿಗೆ ರಾಷ್ಟ್ರಪತಿಗಳಿಂದ ‘ಫಸ್ಟ್ ಲೇಡೀಸ್’ ಪ್ರಶಸ್ತಿ ನೀಡಲಾಗುತ್ತದೆ. ಈ ಗೌರವಕ್ಕೆ ಪಾತ್ರರಾದವರಲ್ಲೊಬ್ಬರು ದಕ್ಷಿಣ ಭಾರತದ ಮೊದಲ ಮಹಿಳಾ ಟ್ಯಾಕ್ಸಿ ಚಾಲಕಿ ಸೆಲ್ವಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯ್ಕೆ ಮಾಡಿದ 112 ಸಾಧಕಿಯರಲ್ಲಿ ಬೆಂಗಳೂರು ಮೂಲದ ವೃತ್ತಿಪರ ಚಾಲಕಿ ಸೆಲ್ವಿ ಕೂಡ ಒಬ್ಬರಾಗಿದ್ದಾರೆ. 14ನೇ ವರ್ಷಕ್ಕೆ ಮದುವೆಯಾದ ಸೆಲ್ವಿ ಪತಿಯ ಕಿರುಕುಳ ತಾಳಲಾರದೆ 18ನೇ ವರ್ಷಕ್ಕೆ ಮನೆಬಿಟ್ಟು ಓಡಿಹೋಗಿದ್ದರು. ಕೆನಡಾದ ಚಿತ್ರನಿರ್ವಪಕಿ ಎಲಿಸಾ ಪಲೋಶಿ ಅವರು ಸೆಲ್ವಿಯವರ ಕುರಿತು ‘ಡ್ರೈವಿಂಗ್ ವಿತ್ ಸೆಲ್ವಿ’ ಎಂಬ ಸಾಕ್ಷ್ಯಚಿತ್ರವನ್ನು ನಿರ್ವಿುಸಿದ್ದಾರೆ.*

=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ