*==ಜ್ಞಾನ ಮಂದಿರ==*
*5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದ ‘ಬಾಲ್ ಆಧಾರ್’*
============
*ನವದೆಹಲಿ: ಪುಟಾಣಿ ಮಕ್ಕಳಿಗೂ ಈಗ ಆಧಾರ್ ಕಡ್ಡಾಯವಾಗಿರುವುದು ಎಲ್ಲರಿಗೂ ತಿಳಿದ ಸುದ್ದಿ. ಇದೀಗ ಯುಐಡಿಎಐ 5 ವರ್ಷದೊಳಗಿನ ಮಕ್ಕಳಿಗಾಗಿ ’ಬಾಲ್ ಆಧಾರ್’ನ್ನು ಹೊರತಂದಿದ್ದು, ಇದರ ಬಣ್ಣ ನೀಲಿಯಾಗಿರಲಿದೆ.*
===========
*ಈ ಬಗ್ಗೆ ಯುಐಡಿಎಐ ಟ್ವಿಟ್ ಮಾಡಿದ್ದು, 5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣ ಬಾಲ್ ಆಧಾರ್ ದೊರೆಯಲಿದೆ ಎಂದಿದೆ. ಅಲ್ಲದೇ ಮಗುವಿಗೆ 5 ವರ್ಷ ತುಂಬಿದ ಬಳಿಕ ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. 7 ವರ್ಷದೊಳಗೆ ಅಪ್‌ಡೇಟ್ ಮಾಡಿಸದೇ ಇದ್ದರೆ ಅನುಮಾನಸ್ಪದ ಸಂಗತಿ ಎಂದು ಪರಿಗಣಿಸಿ ಕ್ರಮ ಜರುಗಿಸಲಾಗುತ್ತದೆ ಎಂದಿದೆ.*
==========
*ಅಲ್ಲದೇ ೧೫ ವರ್ಷ ತುಂಬಿದ ಬಳಿಕವೂ ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ