*==ಜ್ಞಾನ ಮಂದಿರ==*
*ISRO ಅಧ್ಯಕ್ಷರ ಪಟ್ಟಿ*
=================
*ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ISRO) ಎಂಬುದು ಬೆಂಗಳೂರು ನಗರದಲ್ಲಿರುವ ಕೇಂದ್ರ ಸರಕಾರದ ಬಾಹ್ಯಾಕಾಶ ಸಂಸ್ಥೆಯಾಗಿದೆ. 1963 ರಿಂದ ಇಲ್ಲಿಯವರೆಗೆ ಇಸ್ರೋದಲ್ಲಿ 10 ಅಧ್ಯಕ್ಷರು ನೇಮಕಗೊಂಡಿದ್ದಾರೆ. ಇಸ್ರೊ ಪ್ರಸಕ್ತ ಅಧ್ಯಕ್ಷರಾದ ಕೆ. ಶಿವನ್ 2018 ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡರು ಇಸ್ರೋದ ಮೊದಲ ಅಧ್ಯಕ್ಷರು ವಿಕ್ರಮ್ ಸಾರಾಭಾಯ್.*
*=================*
* *ವಿಕ್ರಮ್ ಸಾರಾಭಾಯ್*
* *1963 ರಿಂದ 1972 ರವರೆಗೆ*
* *9 ವರ್ಷಗಳು*
*===========*
* *ಎಂ. ಜಿ. ಕೆ. ಮೆನನ್*
* *ಜನವರಿ 1972 ರಿಂದ ಸೆಪ್ಟೆಂಬರ್ 1972 ವರೆಗೆ*
* *9 ತಿಂಗಳು*
================
*3. * *ಸತೀಶ್ ಧವನ್*
* *1972 ರಿಂದ 1984 ರವರೆಗೆ*
* *12 ವರ್ಷಗಳು*
==============
* *ಪ್ರೊಫೆಸರ್ ಯು ಆರ್ ರಾವ್*
* *1984 ರಿಂದ 1994 ರವರೆಗೆ*
* *10 ವರ್ಷಗಳು*
=============
* *ಕೆ. ಕಸ್ತೂರಿರಂಗನ್*
* *1994 ರಿಂದ 2003 ರವರೆಗೆ*
* *9 ವರ್ಷಗಳು*
==============
* *ಜಿ ಮಾಧವನ್ ನಾಯರ್*
* *2003 ರಿಂದ 2009 ರವರೆಗೆ*
* *6 ವರ್ಷಗಳು*
=============
* *ಕೆ. ರಾಧಾಕೃಷ್ಣನ್*
* *2009 ರಿಂದ 2014 ರವರೆಗೆ*
* *5 ವರ್ಷಗಳು*
============
* *ಶೈಲೇಶ್ ನಾಯಕ್*
* *1 ಜನವರಿ 2015 ರಿಂದ 2015 ಜನವರಿ 12 ರವರೆಗೆ*
* *12 ದಿನಗಳು*
*==============*
* *ಎ. ಎಸ್. ಕಿರಣ್ ಕುಮಾರ್*
* *2015 ರಿಂದ 2018 ವರೆಗೆ*
* *3 ವರ್ಷಗಳು*
=============
* *10. ಕೆ. ಶಿವನ್*
* *ಜನವರಿ 2018 ರಿಂದ ಪ್ರಸ್ತುತ ಅಧ್ಯಕ್ಷರು*
================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ