ಶನಿವಾರ, ಫೆಬ್ರವರಿ 17, 2018

2020ರ ಒಲಿಂಪಿಕ್‌ಗೆ ಸಜ್ಜಾಗುವಂತೆ ವಾಯುಸೇನೆಯ ಕ್ರೀಡಾ ಸಾಧಕರಿಗೆ ಕರೆ

2020ರ ಒಲಿಂಪಿಕ್‌ಗೆ ಸಜ್ಜಾಗುವಂತೆ ವಾಯುಸೇನೆಯ ಕ್ರೀಡಾ ಸಾಧಕರಿಗೆ ಕರೆ

ನವದೆಹಲಿ: ಕ್ರೀಡೆಯಲ್ಲಿ ಮಹತ್ವದ ಸಾಧನೆ ಮಾಡಿದ ವಾಯುಸೇನೆಯ ಯುವ ಸಾಧಕರನ್ನು ವಾಯುಸೇನಾ ಮುಖ್ಯಸ್ಥರು ಸನ್ಮಾನ ಮಾಡಿದ್ದು, 2020ರ ಒಲಿಂಪಿಕ್‌ಗೆ ಸಜ್ಜುಗೊಳ್ಳುವಂತೆ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ.

ವಾಯುಸೇನೆಯ ಕ್ರೀಡಾ ನಿಯಂತ್ರಣ ಮಂಡಳಿ 12ರಂದು ಆಯೋಜನೆಗೊಳಿಸಿದ್ದ ಕ್ರೀಡಾಕೂಟದಲ್ಲಿ ಐಎಎಫ್‌ನ ಯುವ ಕ್ರೀಡಾಳುಗಳು ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಅವರನ್ನು ಏರ್ ಚೀಫ್ ಮಾರ್ಷಲ್ ಬಿಎಸ್ ಭದನೋವ ಅವರು ಇತ್ತೀಚಿಗೆ ಸನ್ಮಾನಿಸಿದ್ದಾರೆ.

2020ರ ಒಲಿಂಪಿಕ್‌ಗೆ ಗಮನವಹಿಸುವಂತೆ ಅವರು ಎಎಫ್‌ನ ಯುವ ಕ್ರೀಡಾ ಸಾಧಕರಿಗೆ ಅವರು ಕರೆ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ