*ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕೆ*
*100ನೇ ಸ್ಥಾನ*
============
*ಬಾಂಗ್ಲಾಗಿಂತಲೂ ಕೆಳಮಟ್ಟದಲ್ಲಿ: ಏಷ್ಯಾದ ಇತರ ದೇಶಗಳಾದ ನೇಪಾಲ (72ನೇ ಸ್ಥಾನ), ಮ್ಯಾನ್ಮಾರ್ (77), ಬಾಂಗ್ಲಾದೇಶ (88), ಶ್ರೀಲಂಕಾ (84), ಚೀನ (29) ದೇಶಗಳು ಈ ಶಿಶುಗಳ ಅಪೌಷ್ಟಿಕತೆ ನಿವಾರಿ ಸುವ ದೃಷ್ಟಿಯಲ್ಲಿ ಭಾರತಕ್ಕಿಂತ ಸಾಕಷ್ಟು ಮುಂದಿವೆ. ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿರುವ ಉತ್ತರ ಕೊರಿಯಾ (93), ಇರಾಕ್ (78) ದೇಶಗಳೂ ಪಟ್ಟಿ ಯ ಲ್ಲಿ ಭಾರತಕ್ಕಿಂತ ಮೇಲೆಯೇ ಇವೆ. ಆದರೆ, ಭಾರತ ಈ ವಿಚಾರದಲ್ಲಿ ಕಳಪೆ ರಾಷ್ಟ್ರವೆಂದು ಪರಿಗಣಿಸಲ್ಪಟ್ಟಿದೆ.*
==============
*ಪಾಕಿಸ್ಥಾನ (106), ಅಫ್ಘಾನಿಸ್ಥಾನಗಳಿಂತ ಭಾರತ ಉತ್ತಮ ಸ್ಥಾನದಲ್ಲಿರುವುದರಿಂದ ಈ ವಿಚಾರಕ್ಕೆ ಮಾತ್ರ ಭಾರತ ಸಮಾಧಾನ ಪಟ್ಟುಕೊಳ್ಳಬೇಕಿದೆ. ಆದರೂ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ ಭದ್ರತೆಯನ್ನು ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ವಹಿಸುತ್ತಿರುವ ಮೂರು ರಾಷ್ಟ್ರಗಳೆಂಬ ಹಣೆಪಟ್ಟಿ ಪಾಕಿಸ್ಥಾನ, ಅಫ್ಘಾನಿ ಸ್ಥಾನದೊಂದಿಗೆ ಭಾರತಕ್ಕೂ ಅಂಟಿಕೊಂಡಿ ರು ವುದು ವಿಷಾದನೀಯ ಎನ್ನಲಾಗಿದೆ.*
================
*ಚಿಲಿ, ಕ್ಯೂಬಾ, ಟರ್ಕಿ ದೇಶಗಳು ಟಾಪ್ 5ರಲ್ಲಿ ಕಾಣಿಸಿಕೊಂಡಿದ್ದು, ಚಾದ್ ಹಾಗೂ ಮಧ್ಯ ಆಫ್ರಿಕಾದ ರಾಷ್ಟ್ರಗಳು ಪಟ್ಟಿಯ ಕೊನೆಯ ಸ್ಥಾನಗಳಲ್ಲಿವೆ.*
===============
ಸೋಮವಾರ, ಫೆಬ್ರವರಿ 19, 2018
ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕೆ* *100ನೇ ಸ್ಥಾನ* ============
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ