*==ಜ್ಞಾನ ಮಂದಿರ==*
*ಭಾರತದ ಕಾನೂನಿನ ಅಧಿಕಾರಿಗಳ ಪಟ್ಟಿ*
*(List of Attorney Generals of India)*
*===============*
*ಅಟಾರ್ನಿ ಜನರಲ್ ಆಫ್ ಇಂಡಿಯಾವನ್ನು ಭಾರತದ ರಾಷ್ಟ್ರಪತಿಯವರು ಸಂವಿಧಾನದ 76 (1) ನೇ ಅಧಿನಿಯಮದಡಿಯಲ್ಲಿ ನೇಮಕ ಮಾಡುತ್ತಾರೆ*
===============
*In this article, the names of all Attorney General of India are given below:*
*=================*
* *1. ಎಂ.ಸಿ. ಸೆಟಾಲ್ವಾಡ್ (ದೀರ್ಘಾವಧಿ)28 ಜನವರಿ 1950 - 1 ಮಾರ್ಚ್ 1963*
*******************
* *2. ಸಿ.ಕೆ. ದಾಫ್ಟಾರಿ*
*2 ಮಾರ್ಚ್ 1963 - 30 ಅಕ್ಟೋಬರ್ 1968*
********************
*3. ನಿರೆನ್ ಡಿ*
*1 ನವೆಂಬರ್ 1968 - 31 ಮಾರ್ಚ್ 1977*
*********************
*4. ಎಸ್.ವಿ. ಗುಪ್ಟೆ*
*1 ಏಪ್ರಿಲ್, 1977 - 8 ಆಗಸ್ಟ್ 1979*
******************
*5. ಎಲ್.ಎನ್. ಸಿನ್ಹಾ*
*9 ಆಗಸ್ಟ್, 1979 - ಆಗಸ್ಟ್ 8, 1983*
*****************
*6. ಕೆ. ಪರಾಶರನ್*
*9 ಆಗಸ್ಟ್ 1983 - 8 ಡಿಸೆಂಬರ್ 1989*
*****************
*7. ಸೋಲಿ ಸೊರಾಬ್ಜೀ (ಕಡಿಮೆ ಅವಧಿ)*
*9 ಡಿಸೆಂಬರ್ 1989 - 2 ಡಿಸೆಂಬರ್ 1990*
*****************
*8. ಜೆ. ರಾಮಸ್ವಾಮಿ*
*3 ಡಿಸೆಂಬರ್, 1990 - ನವೆಂಬರ್ 23, 1992*
*****************
*9. ಮಿಲನ್ ಕೆ. ಬ್ಯಾನರ್ಜಿ*
*21 ನವೆಂಬರ್ 1992 - 8 ಜುಲೈ 1996*
******************
*10. ಅಶೋಕ್ ದೇಸಾಯಿ*
*9 ಜುಲೈ 1996 - 6 ಏಪ್ರಿಲ್ 1998*
******************
*11. ಸೋಲಿ ಸೊರಾಬ್ಜೀ*
*7 ಏಪ್ರಿಲ್ 1998 - 4 ಜೂನ್ 2004*
******************
*12. ಮಿಲಾನ್ ಕೆ. ಬ್ಯಾನರ್ಜಿ*
*5 ಜೂನ್ 2004 - 7 ಜೂನ್ 2009*
**************
*13. ಗುಲ್ಲಮ್ ಎಸ್ಸಾಜಿ ವಹನವತಿ*
*8 ಜೂನ್ 2009 - 11 ಜೂನ್ 2014*
*****************
*14. ಮುಕುಲ್ ರೋಹತ್ಗಿ*
*12 ಜೂನ್, 2014 - 30 ಜೂನ್ 2017*
==============
*15. ಕೆ.ಕೆ. ವೇಣುಗೋಪಾಲ್*
*ದಿನಾಂಕ ಜೂನ್ 30, 2017-ಪ್ರಸ್ತುತ*
===============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ