ಸೋಮವಾರ, ಫೆಬ್ರವರಿ 26, 2018

ನಿಮಗಿದು ಗೊತ್ತೆ##*

*##ಮಾಹಿತಿ ವೇದಿಕೆ##*

    *##ನಿಮಗಿದು ಗೊತ್ತೆ##*
         🔸🔸🔸🔸🔸

   *🖋 ನಮ್ಮ ದೇಶದ ಪ್ರಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಾಲಯವನ್ನು "ಪುನಬಾನಾ" ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಇದು ಹರಿಯಾಣ ರಾಜ್ಯದಲ್ಲಿದೆ.*
################
🖋 * *ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ -ಕವ್(ಗುಜರಾತ್).*
* *ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಮಾಹೆ(ಪಾಂಡಿಚೇರಿ)-9km*
################
🖋 * *ರಾಜ್ಯದ ಒಟ್ಟು0-6 ಮಕ್ಕಳ ಜನಸಂಖ್ಯೆಯ ಒಟ್ಟು ಬೆಳವಣಿಗೆಯಲ್ಲಿ ಶೇ ಎಷ್ಟು ಪ್ರತಿಶತ ಕುಸಿತ ಕಂಡಿದೆ-ಶೇ.4.54 ರಷ್ಟು*
* *0 ರಿಂದ 6 ವರ್ಷದ ಮಕ್ಕಳು ಒಟ್ಟು ಜನಸಂಖ್ಯೆಯ ಅತಿಹೆಚ್ಚು ಜನಸಂಖ್ಯೆ ಅನುಪಾತ ಹೊಂದಿರುವ ಜಿಲ್ಲೆ ಯಾದಗಿರಿ*
#################
🖋 * *"ರೈಸ್ ಪಾರ್ಕ್"ನ್ನು ಕೊಪ್ಪಳ ಜಿಲ್ಲೆಯ, ಗಂಗಾವತಿ ತಾಲೂಕಿನ "ಕಾರಟಗಿ" ಯಲ್ಲಿ ಸ್ಥಾಪಿಸಲಾಗಿದೆ.*
* *"ಪುಡ್ ಪಾರ್ಕ್" ನ್ನು  ತುಮಕೂರಿನ "ವಸಂತನರಸಾಪುರ" ದಲ್ಲಿ ಸ್ಥಾಪಿಸಲಾಗಿದೆ*
* *ತೆಂಗು ಟೆಕ್ಕೋ ಪಾರ್ಕ್ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೊನೆಹಳ್ಳಿ ಯಲ್ಲಿ ಸ್ಥಾಪಿಸಲಾಗಿದೆ*
#################
🖋* *ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದವರು R.K ಷಣ್ಮುಗಂ ಚೆಟ್ಟಿ.*
* *ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದವರು "ಮೊರಾರ್ಜಿ ದೇಸಾಯಿ "( 10) ಬಾರಿ*
* *ಪ್ರಧಾನಿಯಾಗಿ ಬಜೆಟ್ ಮಂಡಿಸಿದವರು ರಾಜೀವ್ ಗಾಂಧಿ ( 1987-88)*
#################
🖋 * *ಸಕಲ ಮಹಿಳಾ ಪೊಲೀಸ್ ಪಡೆಯನ್ನು ಹುಟ್ಟು ಹಾಕಿದ ಮೊದಲ ರಾಜ್ಯ-" ರಾಜಸ್ಥಾನ "*
* *ಮಹಿಳೆಯರಿಗಾಗಿ ಮತದಾನದ ಹಕ್ಕನ್ನು ಬಹಳ ಹಿಂದೆಯೇ ನೀಡಿದಂತ ದೇಶ- "ನ್ಯುಜಿಲ್ಯಾಂಡ್"*
#################
🖋 *"ಪಡುವಲಪಾಯ" ಮತ್ತು "ಮೂಡಲಪಾಯ " ಇವು ಯಾವ ನೃತ್ಯ ಪ್ರಕಾರಗಳು- "ಯಕ್ಷಗಾನ "*
################
  * *ಸೇತು ಸಮುದ್ರಂ ಯೋಚನೆಯು ಯಾವುದನ್ನು ಜೋಡಿಸುತ್ತದೆ.?- ಮಯನ್ಮಾರ್ ಅಖಾತ ಮತ್ತು ಬಂಗಾಳ ಕೊಲ್ಲಿ*
################
*  *ಭಾರತದಲ್ಲಿ "ಗಂಗಾನದಿಯು"*
*ದಟ್ಟವಾದ ರೈಲುಮಾರ್ಗಗಳ ಜಾಲವನ್ನು ಹೊಂದಿದೆ*
* *"ಜೋತಿ ಬಸು"ಇವರು ಭಾರತದಲ್ಲಿ ಮೊದಲ ಮೊಬೈಲ್ ದೂರವಾಣಿ ಕರೆಯನ್ನು ಮಾಡಿದವರು*
* *"ಬೈಸಾಕ್" ದಿನದಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಯಿತು*
#################

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ