*===ಜ್ಞಾನ ಮಂದಿರ===*
*ಏಕದಿನದಲ್ಲಿ 5 ವಿಕೆಟ್ ಕಬಳಿಸಿದ ಅತಿ ಕಿರಿಯ ಬೌಲರ್*
*============*
*ಹೊಸದಿಲ್ಲಿ: ಅಪಘಾನಿಸ್ತಾನದ ಯುವ ಸ್ಪಿನ್ನರ್ಮುಜೀಬ್ ಜಾಡ್ರನ್ ಏಕದಿನದಲ್ಲಿ ಐದು ವಿಕೆಟುಗಳನ್ನು ಕಬಳಿಸಿದ ವಿಶ್ವದ ಅತಿ ಕಿರಿಯ ಬೌಲರ್ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.*
===============
*==ಜ್ಞಾನ ಮಂದಿರ==*
*ನಿಮಗಿದು ಗೊತ್ತೇ?*
===========
*ಮುಜೀಬ್ ಜಾಡ್ರನ್ ಅವರು 21ನೇ ಶತಮಾನದಲ್ಲಿ ಹುಟ್ಟಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಪುರುಷ ಕ್ರಿಕೆಟಿಗ ಎಂಬ ದಾಖಲೆಗೂ ಪಾತ್ರವಾಗಿದ್ದರು. 2001 ಮಾರ್ಚ್ 28ರಂದು ಮುಜೀಬ್ ಹುಟ್ಟಿದ್ದರು.*
*============*
*ಹಾಗೆಯೇ 2017ರಲ್ಲಿ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯದಲ್ಲೇ ಕೆನಡಾ ವಿರುದ್ಧ ನಾಲ್ಕು ವಿಕೆಟುಗಳನ್ನು ಕಬಳಿಸಿದ್ದರು.*
==============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ