ಶನಿವಾರ, ಫೆಬ್ರವರಿ 17, 2018

ದೇಶದ ಅತೀದೊಡ್ಡ ಕಂಟೇನರ್ ಟರ್ಮಿನಲ್ ಉದ್ಘಾಟಿಸಲಿದ್ದಾರೆ ಮೋದಿ

ದೇಶದ ಅತೀದೊಡ್ಡ ಕಂಟೇನರ್ ಟರ್ಮಿನಲ್ ಉದ್ಘಾಟಿಸಲಿದ್ದಾರೆ ಮೋದಿ
============
ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮುಂಬಯಿಯ ಜವಹಾರ್ ಲಾಲ್ ನೆಹರೂ ಪೋರ್ಟ್ ಟ್ರಸ್ಟ್‌ನಲ್ಲಿ ದೇಶದ ಅತೀದೊಡ್ಡ ಕಂಟೇನರ್ ಟರ್ಮಿನಲ್‌ನ್ನು ಉದ್ಘಾಟನೆಗೊಳಿಸಲಿದ್ದಾರೆ.
=============
ಇದು ಜೆಎನ್‌ಪಿಟಿಯ ನಾಲ್ಕನೇ ಕಂಟೇನರ್ ಟರ್ಮಿನಲ್ ಆಗಿದ್ದು, ಮೊದಲ ಹಂತದ ಕಾಮಗಾರಿ ದಾಖಲೆಯ ಅವಧಿಯಲ್ಲಿ ರೂ.4719 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
========
ಈ ಕಂಟೇನರ್ ಟರ್ಮಿನಲ್ ಕಂಟೇನರ್ ಟ್ರೇಡ್ ಮತ್ತು ಲಾಜಿಸ್ಟಿಕ್ಸ್‌ಗೆ ದೊಡ್ಡ ಮಟ್ಟದಲ್ಲಿ ಉತ್ತೇಜವನ್ನು ನೀಡುವ ನಿರೀಕ್ಷೆ ಇದೆ.
==========
2015ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ