ಸೋಮವಾರ, ಫೆಬ್ರವರಿ 26, 2018

ದೇಶದ ಮೊಬೈಲ್ ಬಳಕೆದಾರರ ಸಂಖ್ಯೆ 988.39 ಮಿಲಿಯನ್‌ಗೆ ಏರಿಕೆ*

*##ಮಾಹಿತಿ ವೇದಿಕೆ##*

*ದೇಶದ ಮೊಬೈಲ್ ಬಳಕೆದಾರರ ಸಂಖ್ಯೆ 988.39 ಮಿಲಿಯನ್‌ಗೆ ಏರಿಕೆ*
============
*ನವದೆಹಲಿ: ದೇಶದ ಮೊಬೈಲ್ ಬಳಕೆದಾರರ ಸಂಖ್ಯೆ 2018ರ ಜನವರಿಯಲ್ಲಿ 988.49ಮಿಲಿಯನ್‌ಗೆ ಏರಿಕೆಯಾಗಿದೆ ಎಂದು ಸೆಲ್ಯೂಲರ್ ಆಪರೇಟರ‍್ಸ್ ಅಸೋಸಿಯೇಶನ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಿದೆ.*
===========
*ಕಂಪನಿಗಳ ಪೈಕಿ ಭಾರ್ತಿ ಏರ್‌ಟೆಲ್ ಲಿಮಿಟೆಡ್ ಅತೀಹೆಚ್ಚು 291.61 ಲಿಲಿಯನ್ ಬಳಕೆದಾರರನ್ನು ಅಂದರೆ ಶೇ.29.50ರಷ್ಟು ಮಾರ್ಕೆಟ್ ಶೇರ್ ಹೊಂದಿದೆ. ಬಳಿಕದ ಸ್ಥಾನ ವೊಡಾಫೋನ್ ಇಂಡಿಯಾ ಲಿಮಿಟೆಡ್ ಪಾಲಾಗಿದ್ದು, 213.18 ಮಿಲಿಯನ್ ಜನ ಬಳಸುತ್ತಿದ್ದಾರೆ. ಐಡಿಯಾ ಸೆಲ್ಯೂಲರ್ ಲಿಮಿಟೆಡ್ 197.64 ಮಿಲಿಯನ್ ಬಳೆದಾರರನ್ನು ಹೊಂದಿದೆ.*
==========
*ಉತ್ತರಪ್ರದೇಶದಲ್ಲಿ ಅತೀಹೆಚ್ಚು ಅಂದರೆ 85.58 ಮಿಲಿಯನ್ ಮೊಬೈಲ್ ಬಳಕೆದಾರರಿದ್ದಾರೆ. ಬಳಿಕ ಮುಂಬಯಿಯಲ್ಲಿ 81.56 ಮಿಲಿಯನ್ ಬಳಕೆದಾರರಿದ್ದಾರೆ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ