*==ಜ್ಞಾನ ಮಂದಿರ==*
*ಮುಂಬರುವ ಅಂತರಾಷ್ಟ್ರೀಯ ಕ್ರೀಡೆಗಳು ಮತ್ತು ವಿಶ್ವ ಚಾಂಪಿಯನ್ಶಿಪ್ ಸ್ಥಳಗಳು*
==============
#ಫುಟ್ಬಾಲ್: -#
#=======#
* *UEFA Euro Cup: France (2016)*
* *FIFA ಅಂಡರ್ -17 ವಿಶ್ವ ಕಪ್: ಭಾರತ (2017)*
* *ಫೀಫಾ ಕಾನ್ಫಡರೇಷನ್ ಕಪ್: ರಷ್ಯಾ (2017)*
* *ಫಿಫಾ ಅಂಡರ್ -20 ವಿಶ್ವ ಕಪ್: ದಕ್ಷಿಣ ಕೊರಿಯಾ(2017)*
* *ಫಿಫಾ ವಿಶ್ವ ಕಪ್ (21): ರಷ್ಯಾ (2018)*
* *AFC ಏಷ್ಯನ್ ಕಪ್: ಯುಎಇ (2019)*
* *ಕೋಪಾ ಅಮೆರಿಕ: ಬ್ರೆಜಿಲ್ (2019)*
* *ಯುಇಎಫ್ಎ ಯೂರೋ ಕಪ್: ಪ್ಯಾನ್ ಯೂರೋಪ್ (2020)*
* *ಫಿಫಾ ವಿಶ್ವ ಕಪ್ (22): ಕತಾರ್ (2022)*
* *ಕೋಪಾ ಅಮೆರಿಕ: ಈಕ್ವೆಡಾರ್ (2023)*
===============
*#*ಕ್ರಿಕೆಟ್: -#*
*#======#*
* *ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್: ಇಂಗ್ಲೆಂಡ್ (2017)*
* *ಟಿ 20 ಮಹಿಳಾ ವಿಶ್ವಕಪ್: ವೆಸ್ಟ್ ಇಂಡೀಸ್ (2018)*
* *ಐಸಿಸಿ ಕ್ರಿಕೆಟ್ ವಿಶ್ವಕಪ್ (12): ಇಂಗ್ಲೆಂಡ್ (2019)*
* *ಟಿ 20 ಮಹಿಳಾ ವಿಶ್ವಕಪ್: ಆಸ್ಟ್ರೇಲಿಯಾ (2020)*
* *ಒನ್ ಡೇ ಮಹಿಳಾ ವಿಶ್ವಕಪ್: (2021)*
* *ಐಸಿಸಿ ಕ್ರಿಕೆಟ್ ವಿಶ್ವಕಪ್ (13 ನೇಯ), ಭಾರತ (2023)*
=================
*#ಒಲಂಪಿಕ್ ಆಟಗಳು: -*#
==============
* *ಚಳಿಗಾಲದ ಯೂತ್ ಒಲಿಂಪಿಕ್ಸ್: ಲಿಲ್ಹ್ಯಾಮರ್, ನಾರ್ವೆ (2016)*
* *ಒಲಂಪಿಕ್ ಗೇಮ್ಸ್ (31): ರಿಯೊ ಡಿ ಜನೈರೊ (ಬ್ರೆಜಿಲ್) (2016)*
* *ವಿಂಟರ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ (23): ಪಿಯೋಂಗ್ಚಂಗ್, ದಕ್ಷಿಣ ಕೊರಿಯಾ (2018)*
* *ಬೇಸಿಗೆ ಯೂತ್ ಒಲಿಂಪಿಕ್ಸ್: ಬ್ಯೂನಸ್ ಐರಿಸ್, ಅರ್ಜೆಂಟೀನಾ (2018)*
* *ಒಲಂಪಿಕ್ ಗೇಮ್ಸ್ (32 ನೆಯದು): ಟೊಕೊಯೊ, ಜಪಾನ್ (2020)*
===============
*#ಹಾಕಿ: -#*
#=======#
* *Men’s Hockey Champions Trophy: Argentina (2016)*
* *ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿ: ಯುನೈಟೆಡ್ ಕಿಂಗ್ಡಮ್ (2016)*
* *ಪುರುಷರ ಹಾಕಿ ವಿಶ್ವಕಪ್: ಭಾರತ (2018)*
* *ಮಹಿಳಾ ಹಾಕಿ ವಿಶ್ವಕಪ್: ಇಂಗ್ಲೆಂಡ್ (2018)*
* *ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿ: ನೆದರ್ಲೆಂಡ್ಸ್ (2018)*
* *Women’s Hockey Champions Trophy: Argentina (2018)*
#==============#
# *ಕಾಮನ್ವೆಲ್ತ್ ಗೇಮ್ಸ್: -*#
* *ಕಾಮನ್ವೆಲ್ತ್ ಗೇಮ್ಸ್ (21): ಗೋಲ್ಡ್ ಕೋಸ್ಟ್ ಸಿಟಿ, ಕ್ವೀನ್ಸ್ಲ್ಯಾಂಡ್, ಆಸ್ಟ್ರೇಲಿಯಾ (2018)*
* *ಕಾಮನ್ವೆಲ್ತ್ ಗೇಮ್ಸ್ (22): ಡರ್ಬನ್, ದಕ್ಷಿಣ ಆಫ್ರಿಕಾ (2022)*
===========
*#ಏಷ್ಯನ್ ಗೇಮ್ಸ್: -#*
* *ಏಷ್ಯನ್ ವಿಂಟರ್ ಗೇಮ್ಸ್: ಸಪೊರೊ, ಜಪಾನ್ (2017)*
* *ಏಷ್ಯನ್ ಗೇಮ್ಸ್ (18): ಜಕಾರ್ತಾ, ಇಂಡೋನೇಷಿಯಾ (2018)*
##### ಮಾಹಿತಿ ವೇದಿಕೆ ####
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ