*==ಜ್ಞಾನ ಮಂದಿರ==*
*2018ರ ವಿಶ್ವಸಂಸ್ಥೆ ಬಜೆಟ್ ಎಷ್ಟು ಗೊತ್ತೆ?*
=============
*ಪ್ರಸಕ್ತ ಸಾಲಿನ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಸುಮಾರು 2.5 ಶತಕೋಟಿ ಡಾಲರ್(ಸುಮಾರು 163 ಶತಕೋಟಿ ರೂ.) ಹರಿದು ಬಂದಿದೆ. ವಿಶ್ವ ಸಂಸ್ಥೆಯ ಈ ಬಜೆಟ್‌ಗೆ ಸದಸ್ಯ ರಾಷ್ಟ್ರಗಳು ದೇಣಿಗೆ ಪಾವತಿಸುತ್ತವೆ. ಪ್ರಸಕ್ತ ಸಾಲಿನ ಬಜೆಟ್‌ಗೆ ದೇಣಿಗೆ ಸಂದಾಯ ಮಾಡಲು ಫೆಬ್ರವರಿ ಕಡೆಯ ದಿನವಾಗಿತ್ತು. ಭಾರತವು ಸೇರಿದಂತೆ 48 ರಾಷ್ಟ್ರಗಳು ನಿಗಧಿತ ಅವಧಿಗೆ ದೇಣಿಗೆ ಪಾವತಿಸಿವೆ. 5 ರಾಷ್ಟ್ರಗಳು ನಿಗಧಿತ ಅವಧಿ ಕಳೆದ ಸ್ವಲ್ಪ ಸಮಯದ ಬಳಿಕ ಪಾವತಿಸಿವೆ. ಭಾರತವು 18 ದಶಲಕ್ಷ ಡಾಲರ್(ಸುಮಾರು 117 ಕೋಟಿ ರೂ.) ಮೊತ್ತ ದೇಣಿಗೆ ನೀಡಿದೆ. ವಿಶ್ವಸಂಸ್ಥೆಗೆ ಅತಿದೊಡ್ಡ ಕೊಡುಗೆದಾರ ಅಮೆರಿಕವಾಗಿದೆ. 590 ದಶಲಕ್ಷ ಡಾವರ್ ಮೊತ್ತವನ್ನು ವಿಶ್ವಸಂಸ್ಥೆಗೆ ನೀಡಿದೆ. ವಿಶ್ವ ಸಂಸ್ಥೆಗೆ ಅತ್ಯಂತ ಹೆಚ್ಚು ಕೊಡುಗೆ ನೀಡಿದ ರಾಷ್ಟ್ರಗಳ ಪಟ್ಟಿ ಇಲ್ಲಿದೆ ನೋಡಿ.*
================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ