*==ಜ್ಞಾನ ಮಂದಿರ==*
*ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಜರುಗಿದ ಕ್ರಾಂತಿಗಳು*
###############
# *ಹಸಿರು ಕ್ರಾಂತಿ: ಕೃಷಿ ಉತ್ಪಾದನೆಯಲ್ಲಿ ತೀವ್ರತರವಾದ ಹೆಚ್ಚಳವನ್ನು ಸಾಧಿಸುವುದೇ ಹಸಿರು ಕ್ರಾಂತಿ. ಭಾರತದಲ್ಲಿ 1966-69 ರ ವಾರ್ಷಿಕ ಯೋಜನೆಗಳ ಅವಧೀಯಲ್ಲಿ ಕೃಷಿ ಅಭಿವೃದ್ದಿಗಾಗಿ ವ್ಯಾಫಕ ಕ್ರಮಗಳ್ನನು ಕೈಗೊಳ್ಳಲಾಯಿತು. ಆದ್ದರಿಂದ 4ನೇ ಪಂಚವಾರ್ಷಿಕ ಯೋಜನೆಯ ಅವಧೀಯಲ್ಲಿ ಹಸಿರು ಕ್ರಾಂತಿಯಾಯಿತು. ಹಸಿರು ಕ್ರಾಂತಿಯು ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ವಿಶೇಷವಾಗಿ ಭತ್ತ ಮತ್ತು ಗೋಧಿ ಉತ್ಪಾದನೆಯಾಯಿತು. ಹಸಿರು ಕ್ರಾಂತಿ ಮೊದಲು ನಾರ್ವೆಯಲ್ಲಾಯಿತು. ಅದರ ಪಿತಾಮಹ ನಾರ್ಮನ್ ಬೋರ್ಲಾಗ್. ಭಾರತದಲ್ಲಿ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್.*
##################
# *ಹಳದಿ ಕ್ರಾಂತಿ: ಎಣ್ಣೆ ಬೀಜಗಳ ಉತ್ಪಾದನೆಯಲ್ಲಿ ಆದ ತೀವ್ರತರವಾದ ಹೆಚ್ಚಳವನ್ನು ಹಳದಿ ಕ್ರಾಂತಿ ಎನ್ನುವರು. ಮುಖ್ಯವಾಗಿ ಶೇಂಗಾ ಹಾಗೂ ಸೂರ್ಯಕಾಂತಿ ಬೀಜಗಳ ಹೆಚ್ಚಳವಾಯಿತು. ಗುಜರಾತ್ ರಾಜ್ಯವು ಶೇಂಗಾ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ.*
#######₹######
# *ಶ್ವೇತಕ್ರಾಂತಿ : ಹಾಲಿನ ಉತ್ಪಾದನೆಯಲ್ಲಿ ತೀವ್ರತರವಾದ ಹೆಚ್ಚಳವನ್ನೇ ಶ್ವೇತಕ್ರಾಂತಿ ಎನ್ನುವರು. ಭಾರತದಲ್ಲಿ ಶ್ವೇತ ಕ್ರಾಂತಿಯ ಹರಿಕಾಋಅ ಡಾ.ವರ್ಗೀಸ್ ಕುರಿಯನ್.ಇವರ ಕಾರ್ಯಕ್ಷೇತ್ರ ಗುಜರಾತಿನ ಆನಂದ್ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ.*
#################
# *ನೀಲಿಕ್ರಾಂತಿ: ಮೀನಿನ ಉತ್ಪಾದನೆಯಲ್ಲಿ ಆದ ತೀವ್ರತರ ಹೆಚ್ಚಳವೇ ನೀಲಿಕ್ರಾಂತಿ. ಎಲ್ಲಾ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಕೇರಳ ಗೋವಾ ತಮಿಳುನಾಡು, ಒರಿಸ್ಸಾ ಆಂಧ್ರ ಪ್ರದೇಶ ಪಶ್ಚಿಮ ಬಂಗಾಳ ಮೀನುಗಾರಿಕೆಯಲ್ಲಿ ತೊಡಗಿವೆ. ಗುಜರಾತ್ ಅತಿ ಉದ್ದವಾಧ ತೀರ ಹೊಂದಿರುವುದರಿಂದ ಮೀನುಗಾರಿಕೆಯಲ್ಲಿ ಅಗ್ರಸ್ಥಾನದಲ್ಲಿದೆ.*
################
# *ಪಿಂಕ್ ಕ್ರಾಂತಿ – ಸೀಗಡಿಗೆ ಸಂಬಂಧಿಸಿದೆ*
# *ಬೂದು ಕ್ರಾಂತಿ – ಉಣ್ಣೆಗೆ ಸಂಬಂದಿಸಿದೆ*
# *ಸ್ವರ್ಣಕ್ರಾಂತಿ – ತೋಟಗಾರಿಕೆಗೆ (ಹಣ್ಣುಗಳಿಗೆ) ಸಂಬಂಧಿಸಿದೆ*
# *ಕಪ್ಪು ಕ್ರಾಂತಿ – ಪೆಟ್ರೋಲಿಯಂಗೆ ಸಂಬಂಧಿಸಿದೆ*
# *ಕೆಂಪು ಕ್ರಾಂತಿ – ಮಾಂಸ ಮತ್ತು ಟೊಮೇಟೊಗೆ ಸಂಬಂಧಿಸಿದೆ*
# *ಬೆಳ್ಳಿಕ್ರಾಂತಿ – ಮೊಟ್ಟೆಗೆ ಸಂಬಂಧಿಸಿದೆ*
# *ರೌಂಡ್ ಕ್ರಾಂತಿ – ಆಲುಗೆಡ್ಡೆಗೆ ಸಂಬಂಧಿಸಿದೆ*
# *ರಜತಕ್ರಾಂತಿ- ಮೊಟ್ಟೆ*
# *ಗುಲಾಬಿ ಕ್ರಾಂತಿ – ಸಮುದ್ರದಲ್ಲಿನಜಿವರಾಶಿ ರಕ್ಷಣೆ*
################
ಮಾಹಿತಿ ವೇದಿಕೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ