ಯಾವ ದೇಶದಲ್ಲಿ ಎಷ್ಟು ಸಂಬಳ ಸಿಗುತ್ತೆ ?
=============
ನಮ್ಮಲಿ ಎಷ್ಟೋ ಜನಗಳಿಗೆ ಕುತೂಹಲ ಇರುತ್ತೆ ಯಾವ ದೇಶದಲ್ಲಿ ಎಷ್ಟು ಸಂಬಳ ಬರುತ್ತೆ ಎಂದು , ಈ ಕಾರಣಕ್ಕೆ ಈ ಕೆಳಗೆ ಕೆಲವು ದೇಶಗಳ ಸರಾಸರಿ ಸಂಬಳವನ್ನು ಪಟ್ಟಿ ಮಾಡಿದ್ದೇವೆ.
==============
ಈ ವಾರ್ಷಿಕ ಆದಾಯದಲ್ಲಿ ತುಂಬಾ ವೈವಿಧ್ಯತೆ ಗಳಿರುತ್ತೆ, ಒಬ್ಬ ಕೂಲಿ ಕಾರ್ಮಿಕ ವರ್ಷಕ್ಕೆ 2 ಲಕ್ಷ ಸಂಬಳ ಪಡೆಯಬಹುದು, ದೊಡ್ಡ ಕಂಪನಿಗಳ CEO ಗಳು ವರ್ಷಕ್ಕೆ 20 -30 ಕೋಟಿ ವೇತನವನ್ನು ಪಡೆಯುತ್ತಾರೆ. ಈ ಕಾರಣದಿಂದ ಎಲ್ಲಾ ಜನರಿಗೆ ಸರಾಸರಿ ಮಾಡುವ ಕಾರಣ ಕೆಲವು ದೇಶಗಳಲ್ಲಿ ಸರಾಸರಿ ಸಂಬಳ ತುಂಬ ಹೆಚ್ಚಾಗಿರುತ್ತೆ ಅಥವಾ ತುಂಬ ಕಡಿಮೆ ಇರುತ್ತೆ.
==================
ಸ್ವಿಟ್ಜರ್ಲೆಂಡ್- 315,855.42 ರೂ
ಕತಾರ್- 225,810.38 ರೂ
ನಾರ್ವೆ- 220,483.36 ರೂ
ಐಸ್ಲ್ಯಾಂಡ್- 210,412.80 ರೂ
ಯುನೈಟೆಡ್ ಅರಬ್ ಎಮಿರೇಟ್ಸ್- 207,770.76 ರೂ
ಸಿಂಗಪುರ್- 205,449.09 ರೂ 
ಡೆನ್ಮಾರ್ಕ್- 204,944.91 ರೂ
ಆಸ್ಟ್ರೇಲಿಯಾ- 202,818.58 ರೂ 
ಯುನೈಟೆಡ್ ಸ್ಟೇಟ್ಸ್ -191,686.53 
ರೂ 
ಫಿನ್ಲ್ಯಾಂಡ್-177,519.80 ರೂ 
ನೆದರ್ಲ್ಯಾಂಡ್ಸ್- 173,445.76 ರೂ 
ಜರ್ಮನಿ -173,156.55 ರೂ 
ಹಾಂಗ್ಕಾಂಗ್ -171,549.26 ರೂಐರ್ಲೆಂಡ್- 169,817.65 ರೂ 
ಸ್ವೀಡನ್ -168,338.97 ರೂ 
ಜಪಾನ್- 167,252.40 ರೂ 
ಕೆನಡಾ -162,122.49 ರೂ
ಯುನೈಟೆಡ್ ಕಿಂಗ್ಡಮ್- 157,521.74 ರೂ 
ನ್ಯೂಜಿಲೆಂಡ್- 152,256.01 ರೂ 
ದಕ್ಷಿಣ ಕೊರಿಯಾ- 152,120.96 ರೂ 
ಇಸ್ರೇಲ್- 150,321.58 ರೂ 
ಫ್ರಾನ್ಸ್- 149,800.65 ರೂ
 ಬೆಲ್ಜಿಯಂ- 146,481.62 ರೂ 
ಆಸ್ಟ್ರಿಯಾ- 144,804.98 ರೂ
ಇಟಲಿ- 120,564.81 ರೂ 
ಪೋರ್ಟೊ ರಿಕೊ- 118,601.52 ರೂ 
ತೈವಾನ -116,068.72 ರೂ 
ಸೌದಿ ಅರೇಬಿಯಾ- 110,511.93 ರೂ 
ಸ್ಪೇನ್- 101,611.64 ರೂ 
ಸೈಪ್ರಸ್- 93,615.02 ರೂ 
ದಕ್ಷಿಣ ಆಫ್ರಿಕಾ- 88,635.86 ರೂ 
ಮಾಲ್ಟಾ -87,429.12 ರೂ 
ಸ್ಲೊವೇನಿಯಾ- 80,872.59 ರೂ 
ಎಸ್ಟೋನಿಯಾ- 74,671.70 ರೂ 
ಜೆಕ್ ರಿಪಬ್ಲಿಕ್ -71,639.33 ರೂ 
ಲೆಬನಾನ್- 67,245.14 ರೂ 
ಪೋರ್ಚುಗಲ್ -62,997.40 ರೂ 
ಪೋಲೆಂಡ್- 61,775.88 ರೂ
ಸ್ಲೋವಾಕಿಯಾ-- 61,527.95 ರೂ 
ಚೀನಾ- 61,231.00 ರೂ 
ಮಲೇಷಿಯಾ 55,386.61 ರೂ 
ಪ್ಯಾಲೇಸ್ಟಿನಿಯನ್ ಭೂಪ್ರದೇಶ- 154.25 ರೂ 
ಗ್ರೀಸ್ -54,088.46 ರೂ 
ಕ್ರೊಯೇಷಿಯಾ- 53,764.57 ರೂ 
ಕೋಸ್ಟಾ ರಿಕಾ- 53,118.70 ರೂ 
ಲಿಥುವಾನಿಯಾ- 52,841.27 ರೂ 
ಚಿಲಿ- 52,510.27 ರೂ 
ಅರ್ಜೆಂಟೀನಾ- 51,818.04 ರೂ 
ಲಾಟ್ವಿಯಾ- 47,760.18 ರೂ 
ರೊಮೇನಿಯಾ- 43,996.15 ರೂ 
ಹಂಗೇರಿ- 43,659.70 ರೂ 
ಪನಾಮ- 42,027.00 ರೂ 
ಉರುಗ್ವೆ- 41,493.87 ರೂ 
ರಶಿಯಾ- 40,091.26 ರೂ 
ಜೋರ್ಡಾನ್- 39,735.33 ರೂ 
ಇರಾಕ್- 38,735.45 ರೂ 
ಟರ್ಕಿ- 37,796.34 ರೂ 
ಬಲ್ಗೇರಿಯಾ- 37,481.06 ರೂ 
ಭಾರತ- 35,380.46 ರೂ
 ಬ್ರೆಜಿಲ್- 35,285.91 ರೂ 
ಥೈಲ್ಯಾಂಡ್- 34,296.88 ರೂ 
ಮೆಕ್ಸಿಕೊ- 33,447.88 ರೂ 
ಬೋಸ್ನಿಯಾ ಮತ್ತು ಹರ್ಜೆಗೋವಿನಾ- 32,557.64 ರೂ 
ಕೊಸೊವೊ (ವಿವಾದಿತ ಪ್ರದೇಶ)- 30,157.28 ರೂ 
ಇರಾನ್- 29,746.71 ರೂ 
ಈಕ್ವೆಡಾರ್- 29,161.61 ರೂ 
ಮೊರಾಕೊ- 28,933.33 ರೂ 
================
ಸೋಮವಾರ, ಫೆಬ್ರವರಿ 12, 2018
ಯಾವ ದೇಶದಲ್ಲಿ ಎಷ್ಟು ಸಂಬಳ ಸಿಗುತ್ತೆ ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
 
 
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ