ಭಾನುವಾರ, ಫೆಬ್ರವರಿ 11, 2018

ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು


*==ಮಾಹಿತಿ ವೇದಿಕೆ==*

*ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್-100 ಸಾಮಾನ್ಯ ಜ್ಞಾನದ ಪ್ರಶ್ನೆಗಳು || ಭಾಗ -2*
*================*
* *401. ಸರಕಾರಿಯ ಆಯೋಗ ಯವುದಕ್ಕೆ ಸಂಬಂಧಿಸಿದೆ: ಕೇಂದ್ರ & ರಾಜ್ಯಗಳ ಸಂಬಂಧ*
* *402. ರಾಷ್ಟ್ರಪತಿಯು ರಾಜೀನಾಮೆಯನ್ನು ಯಾರಿಗೆ ನೀಡುತ್ತಾನೆ-ಉಪರಾಷ್ಟ್ರಪತಿ*
* *403. ಲೋಕಸಭಾ ಸ್ಪೀಕರ್ ತನ್ನ ರಾಜೀನಾಮೆ ಯಾರಿಗೆ ನೀಡುತ್ತಾರೆ-ಅಧ್ಯಕ್ಷರು*
* *404. ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಎಷ್ಟು ವರ್ಷ ವಯಸ್ಸಾಗಿರಬೇಕು- 21*
* *405. ರಾಜ್ಯಸಭೆಗೆ ಸ್ಪರ್ಧಿಸಲು ಕನಿಷ್ಟ ಎಷ್ಟು ವರ್ಷಗಳಾಗಿರಬೇಕು- 30*
* *406. ಮಹಾ ಸ್ಪೋಟ ಸಿದ್ದಾಂತವನ್ನು ಮೊಟ್ಟಮೊದಲಭಾರಿಗೆ ಮಂಡಿಸಿದ ಭೂಗೋಳ ಶಾಸ್ತ್ರಜ್ಞ-ಅಚ್ಚಿ ಜಾರ್ಜಸ್(ಬೆಲ್ಜಿಯಂ)*
* *407. ಭೂಮಿಯ ಉತ್ಪತ್ತಿಯ ಕುರಿತಾಗಿ ಮಂಡಿಸಿದ ಮೊಟ್ಟಮೊದಲ ಸಿದ್ದಾಂತ-ಜೋತಿರ್ಮೆಘ ಸಿದ್ದಾಂತ*
* *408. ಅತ್ಯಂತ ಪ್ರಕಾಶಮಾನವಾದ ನಕ್ಷತ್ರ- ಸಿರಿಯಸ್*
* *409. ಭುಮಿಗೆ ಸಮೀಪವಿರುವ ನಕ್ಷತ್ರ-ಸೂರ್ಯ*
* *410. ಬ್ರಹ್ಮಾಂಡದಲ್ಲಿರುವ ಹಸಿರು ನಕ್ಷತ್ರ-ಬೆಟಲೀವ್*
* *411. ಸೌರವ್ಯೂಹದಲ್ಲಿ ಅತೀ ಸಾಂದ್ರವಾದ ಆಕಾಶ ಕಾಯ-ಭೂಮಿ*
* *412. ಸೌರವ್ಯೂಹದಲ್ಲಿ ಅತೀ ಕಡಿಮೆ ಸಾಂದ್ರತೆ ಹೊಂದಿರುವ ಗ್ರಹ-ಶನಿಗ್ರಹ*
* *413. ನೆಪ್ಚುನ್ ಎನ್ನುವುದು ರೋಮನ್ನರ ಸಮುದ್ರ ದೇವತೆಯಾಘಿದೆ*
* *414. ಚಂದ್ರಗ್ರಹಣ ಅವಧಿ 3-43 ನಿಮಿಷ*
* *415. ಸೌರವ್ಯೂಹದಲ್ಲಿ ಅತೀ ಧೀಘ್ರವದ ಪರಿರ್ಭರಮಣ ಅವಧಿ ಹೊಂದಿರುವ ಗ್ರಹ-ನೆಪ್ಚುನ್*
* *416. ಇತ್ತೀಚೆಗೆ ಗ್ರಹ ಸ್ಥಾನಮಾನ ಕಳೆದುಕೊಂಡ ಆಕಾಶಕಾಯ-ಪ್ಲೋಟೋ*
* *417. ಪ್ರತಿ 7 ವರ್ಷಕ್ಕೊಮ್ಮೆ ಕಾಣುವ ಧೂಮಕೇತು- ಬಾಕ್ಸಸ್*
* *418. ಉಲ್ಕೆಗಳು ಭೂಮಿಗೆ ಬೀಳುವಾಗ ಮಧ್ಯಂತರ ವಲಯ ದಲ್ಲಿ ಭಸ್ಮವಾಗುತ್ತವೆ*
* *419. 1994 ರಲ್ಲಿ ಗುರು ಗ್ರಹಕ್ಕೆ ಅಪ್ಪಳಿಸಿದ ಧೂಮಕೇತು-ಶೋ-ಮೇಕರ*
* *420. ಬೀಜ ಸಮ್ಮಿಲನ ಕ್ರಿಯೆಯ ರಹಸ್ಯವನ್ನು ಭೇಧಿಸುತ್ತಿರುವ ಅಂತರಾಷ್ಟ್ರೀಯ ಸಂಘಟನೆ-ITER*
* *421. ಭೂಖಂಡಗಳ ಅಲೆತ ಸಿದ್ದಾಂತವನ್ನು ಮಂಡಿಸಿದ ಭೂಗೋಳ ಶಾಸ್ತ್ರಜ್ಞ-ಅಲ್‍ಪ್ರೈಡ್ ವೆಗೆನರ*
* *422. ಭೂಮಿಯ ಮೇಲಿನ ಒಟ್ಟು ಅಕ್ಷಾಂಶಿತ ವೃತ್ತಗಳು- 179*
* *423. ಭೂಮಿಯ ವರ್ಷಿಕ ಚಲನೆಯಿಂದ ಋತು ಮಾನಗಳು ಸಂಭವಿಸುತ್ತದೆ*
* *424. ಮೇಷ ಸಂಕ್ರಾಂತಿ ತುಲಾ, ಸಂಕ್ರಾಂತಿ ಸೆಪ್ಟಂಬರ್ 23 ದಿನಾಂಕದಂದು ಸಂಭವಿಸುತ್ತದೆ.*
* *425. ಉತ್ತರಾಯಣ ಇದ್ದಾಗ ಸೂರ್ಯನು ಉತ್ತರಾರ್ಧಗೋಳ ಗೋಳಾರ್ಧದಲ್ಲಿ ಇರುತ್ತಾನೆ*
* *426. ಭುಮಿಯ ಅಂತರಿಕ ರಚನೆಯನ್ನು ಮಾವಿನಹಣ್ಣಿಗೆ ಹೋಲಿಸಬಹುದು*
* *427. ಗ್ರಾನೈಟ್ ಇದೊಂದು ಅಗ್ನಿ ಶಿಲೆಗೆ ಉದಾಹರಣೆ*
* *428. ಮಿಶ್ರಗೋಳ ಮತ್ತು ಕೇಂಧ್ರಗೋವನ್ನು ಬೇರ್ಪಡಿಸುವ ರೇಖೆ- ಗುಟೇನ ಬರ್ಗ*
* *429. ಕಾಂಗ್ಲೋಮರೇಟ ಇದು ಪದರು ಶಿಲೆಗೆ ಉದಾಹರಣೆ*
* *430. ಲೋಯಸ್ ಮೈದಾನ ಗಾಳಿ ಕಾರ್ಯದಿಂದ ನಿರ್ಮಾಣಗೊಳ್ಳುವುದು*
* *431. ಜಗತ್ತಿನ ಅತಿ ದೊಡ್ಡ ಜ್ವಾಲಾಮುಖಿ ಪರ್ವತ-ಆಕಾಶಕಾಯ*
* *432. ಅಗ್ನಿ ಕಟಿ ಬಂಧ ವಲಯವೆಂದು ಕರೆಯಲಾಗುವ ವಲಯ-ಫೆಸಿಪಿಕ್ ತೀರಪ್ರದೇಶ*
* *433. ವಿ-ಆಕಾರದ ಕಣಿವೆಗಳು ನದಿಯ ಕಾರ್ಯದಿಂದ ನಿರ್ಮಾಣಗೊಳ್ಳುತ್ತವೆ*
* *434. ಜಲರಾಜವೆಂದು ನದಿಗೆ ಕರೆಯುತ್ತಾರೆ.*
* *435. ಜಗತ್ತಿನ ಅತೀ ಉದ್ದವಾದ ಹಿಮನದಿ-ಮೂಲಸ್ಪಿನಾ*
* *436. ಅತಿ ಹಎಚ್ಚು ಅರ್ಟಿಸಿಯನ್ ಬಾವಿಗಳು ಇರುವ ದೇಶ- ಅಸ್ಟ್ರೇಲಿಯಾ*
* *437. ಭೂಮಿಯ ಮೇಲ್ಪದರದಲ್ಲಿ ಹೇರಳವಾಗಿರುವ ಧಾತು- ಅಕ್ಸಿಜನ್*
* *438. ಭೂಮಿಯಲ್ಲಿ ಹೇರಳವಾಗಿರುವ ಧಾತು- ಕಬ್ಬಿಣ*
* *439. ಮೌಂಟ್ ರೇಸಿಯರ್ ಜ್ವಾಲಾಂಉಖಿ ಪರ್ವತ ಮಡಗಾಸ್ಕರ ದೇಶದಲ್ಲಿ ಕಂಡುಬರುತ್ತದೆ.*
* *440. ಯು-ಆಕಾರದ ಕಣಿವೆಗಳು ಹಿಮನದಿ ಕಾರ್ಯದಿಂದ ಉಂಟಾಗುತ್ತದೆ*
* *441. ಪಕ್ಷಿಪಾದಾಕಾರದ ಮುಖಜ ಭೂಮಿಯನ್ನು ನಿರ್ಮೀಸಿರುವ ನದಿ-ಮಿಸಿಸಿಪ್ಪಿ & ಸೆಂಟ್‍ಲಾರೆನ್ಸ್ ನದಿ*
* *442. ಜಗತ್ತಿನ ಅತಿ ದೊಡ್ಡದಾದ ಜ್ವಾಲಾಮುಖಿ ಸರೋವರ-ಟೋಬ್ಸ್ ಪರ್ವತ*
* *443. ಏಂಜಲ್ ಜಲಪಾತ ಓರಿನೋಕೋ ನದಿಯಿಂದ ಸೃಷ್ಟಿಯಾಗಿದೆ*
* *444. ಭೂಸ್ವರೂಪದಗಳು ಮರಭುಮಿ ಪ್ರದೇಶದಲ್ಲಿ ಹೆಚ್ಚು ಅಸ್ಥಿರವಾಗಿರುತ್ತದೆ.*
* *445. ಚತುರ್ಮೂಖ ಸಿದ್ದಾಂತದ ಪ್ರತಿಪಾದಕ-ಥಾಮಸ್ ಸಿ ಚಂಬರ್ಲಿನ್*
* *446. ವಾಯುಮಂಡಲದಲ್ಲಿ ಹೇರಳವಾಗಿರುವ ಅನಿಲ-ಸಾರಜನಕ*
* *447. ಅತಿ ಹೆಚ್ಚು ಸಾಂದ್ರವಾದ ಅನಿಲ-ಆರ್ಗಾನ್*
* *448. ಸಾರಜನಕವನ್ನು ಸಂಶೋಧಿಸಿದ ವ್ಯಕ್ತಿ-ರುದರ್ ಪೋರ್ಡ್*
* *449. ಭೂ ಮೇಲ್ಮೈಯಲ್ಲಿ ವಾಯುಮಂಡಲವು ವಿರುದ್ದ ರೀತಿಯಲ್ಲಿ ಹಂಚಿಕೆಯಾಗಿದೆ*
* *450. ವಾಯುಮಂಡಲದ ಪರಿವರ್ತನ ಮಂಡಲ ದಲ್ಲಿ ಮಾತ್ರ ಜಲಚಕ್ರ ಕಂಡು ಬರುತ್ತದೆ*
* *451. ಅತಿ ಕಡಿಮೆ ಉಷ್ಣತೆಯನ್ನು ಹೊಂದಿರುವ ವಾಯುಮಂಡಲದ ವಲಯ-ಮಧ್ಯಂತರ ವಲಯ*
* *452. ವಾಯುಮಂಡಲವು ಭೂವಿಕಿರಣದಿಂದ ಕಾಯುತ್ತದೆ*
* *453. ಸಮಭಾಜಕ ಮತ್ತು ಕಡಿಮೆ ಒತ್ತಡ ಪ್ರದೇಶ ವಲಯವನ್ನು ಡೋಲ್ಟ್ರಮ್ ವಲಯವೆಂದು ಕರೆಯಲಾಗಿದೆ.*
* *454. ಶೀತ ವಲಯವನ್ನು ಬೇಸಿಗೆ ರಹಿತ ವಲಯವೆಂದು ಕರೆಯಲಾಗುತ್ತದೆ*
* *455. ಉಷ್ಣ ವಲಯವನ್ನು ಬೇಸಿಗೆ ರಹಿತ ವಲಯವೆಂದು ಕರೆಯಲಾಗಿದೆ*
* *456. ಭೂಮಿಯ ಮೇಲೆ ಸಮುದ್ರ ಮಟ್ಟದಲ್ಲಿ ವಾಯುವಿನ ಒತ್ತಡ-1013.25 ಮಿಲಿಬಾರ*
* *457. ವಾಣಿಜ್ಯ ಗಾಳಿಗಳನ್ನು ಪೂರ್ವದ ಗಾಳಿ ಎಂದು ಕರೆಯುವರು.*
* *458. ಪ್ರತಿ ವಾಣಿಜ್ಯ ಗಾಳಿಗಳನ್ನು ಪಶ್ಚಿಮದ ಗಾಳಿ ಎಂದು ಕರೆಯುವರು*
* *459. ಮಾನಸೂನ್ ಗಾಳಿಗಳು ಚೀನಾ-ಜಪಾನದಲ್ಲಿ ಆಗ್ನೇ ದಿಕ್ಕಿನಿಂದ ಬೀಸುತ್ತವೆ.*
* *460. ಉತ್ತರ ಗೋಳಾರ್ಧದಲ್ಲಿ ಅವರ್ತಗಾಳಿಗಳು ಬೀಡುಬ ದಿಕ್ಕು-ಗಡಿಯಾರ ವಿರುದ್ದ ದಿಕ್ಕು*
* *461. ಪರ್ವತ ಗಾಳಿಗಳು ಬೀಸುವ ಅವಧಿ- ರಾತ್ರಿ*
* *462. ಪ್ರಚಲನ ಪ್ರವಾಹ ಮಳೆಯು ಸಂಭವಿಸುವುದು-ಉಷ್ಣವಲಯ*
* *463. ಒಂದು ಪ್ಯಾದಮ್ ಎಂದರೆ-6ಅಡಿ*
* *464. ಅತಿ ಹೆಚ್ಚು ಖಂಡಾವರಣ ಪ್ರದೇಶ ಹೊಂದಿರುವ ಸಾಗರ- ಅಂಟ್ಲಾಟಿಕ್*
* *465. ಅತಿ ಹೆಚ್ಚು ಪ್ರತಿಶತ ಮೈದಾನ ಪ್ರದೇಶ ಹೊಂದಿರುವ ಸಾಗರ -ಹಿಂದೂ ಮಹಾಸಾಗರ*
* *466. ಉಬ್ಬರವಿಳತದಿಂದ ವಿದ್ಯುತ್ ಉತ್ಪಾದಿಸುವ ಮೊದಲ ದೇಶ-ಪ್ರಾನ್ಸ್*
* *467. ಅತಿ ಹೆಚ್ಚು ಲವಣಾಂಶವನ್ನು ಹೊಂದಿರುವ ದೇಶ- ಅಟ್ಲಾಂಟಿಕ್ ಸಾಗರ*
* *468. ಕ್ಯೂರೋಶಿಯೋ ಪ್ರವಾಹ ಕಂಡು ಬರುವುದು-ಶಾಂತಾ ಮಹಾಸಾಗರ*
* *469. ಬೆಂಗ್ವಾಲಾ ಪ್ರವಾಹ ಕಂಡು ಬರುವುದು-ಅಟ್ಲಾಂಟಿಕ*
* *470. ಅಗುಲ್ಹಾಲಾ ಪ್ರವಾಹ ಕಂಡು ಬರುವುದು-ಹಿಂದೂ ಮಹಾಸಾಗರ*
* *471. ರೋಮಾಂಕಾ ತಗ್ಗು ಇರುವ ಸಾಗರ- ಅಟ್ಲಾಂಟಿಕ*
*472. ಡೇವಿಸ್ ಜಲಸಂಧಿ ಇರುವುದು-ಅಟ್ಲಾಂಟಿಕ*
* *473. ಗುಲ್ಬರ್ಗ ಜಿಲ್ಲೆಯು ರಾಜ್ಯದ ಒಟ್ಟು ವಿಸ್ತೀರ್ಣದ ಶೇಖಡಾ 8% ರಷ್ಟಿದೆ.*
* *474. ದಕ್ಷಿಣ ಭಾರತದಲ್ಲಿ ಹೆಚ್ಚು ಮಳೇಯಾಗುವುದು-ನಿಲ್ಸಗಲ್/ಆಗುಂಬೆ*
* *475. ಜಲಪಾತಗಳ ಜಿಲ್ಲೆಯೆಂದು ಕರೆಯಿಸಿಕೊಳ್ಳುವ ಜಿಲ್ಲೆ-ಉತ್ತರಕನ್ನಡ*
* *476. ಗೋದಾವರಿಯ ಉಪನದಿಗಳಾದ ಮಾಂಜಾರಾ& ಕಾರಂಜಾ ನದಿಗಳು ಬೀದರ ಜಿಲ್ಲೆಯಲ್ಲಿ ಹರಿಯುತ್ತಿವೆ.*
* *477. ಕರ್ನಾಟಕದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಳಲಾಗಿದ್ದು ರಾಯಚೂರು*
"* *478. ಕರ್ನಾಟಕದಲ್ಲಿ ಅತಿ ಕಡಿಮೆ ಮಳೇಯಾಗುವ ಪ್ರದೇಶ-ಚಳ್ಳಿಕೇರೆ(ಚಿತ್ರದುರ್ಗ)*
* *479. ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಅತಿ ಉದ್ದವಾದ ನಾದಿ-ಕಾಳಿ*
* *480. ಕುಂಚಿಕಲ್ ಜಲಪಾತವನ್ನು ಸೃಷ್ಟಿಸಿರುವ ನದಿ*
* *481. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯವನ್ನು ಹೊಂದಿರುವ ಜಿಲ್ಲೆ- ಬೆಂಗಳೂರು ನಗರ*
* *482. 1956 ರಲ್ಲಿ ರಾಜ್ಯದ ಮೊದಲ ಮಣ್ಣು ಪರೀಕ್ಷಾ ಕೇಂದ್ರ ಪ್ರಾರಂಭವಾಗಿದ್ದು-ಬೆಂಗಳೂರು*
* *483. ಕರ್ನಾಟಕದ ಅತೀ ದೊಡ್ಡ ಕೆರೆ- ಸೂಳೆಕೆರೆ(ಶಾಂತಸಾಗರ)*
* *484. ಕರ್ನಾಟಕದ ಅತೀ ದೊಡ್ಡ ವಿವಿದ್ದೋದೇಶ ಯೋಜನೆ- ತುಂಗಭಧ್ರಾ*
* *485. ದೇಶದಲ್ಲಿಯೇ ಮೊಟ್ಟ ಮೊಟ್ಟಮೊದಲ ಬಾರಿಗೆ ತೋಟಗಾರಿಕಾ ಇಲಾಖೆ ಸ್ಥಾಪನೆಯಾದ ರಾಜ್ಯ-ಕರ್ನಾಟಕ*
* *486. ರಾಜ್ಯದ ಮೊದಲ ಹಾಲು ಉತ್ಪಾನ್ನ ಘಟಕ ಸ್ಥಾಪನೆಯಾದ ಸ್ಥಳ- ಹಾಸನ*
* *487. ಕಾರವಾರ ಬಂದರು ಹತ್ತಿರ ಹರಿದಿರುವ ನದಿ-ಕಾಳಿ*
* *488. ಗೋಧಿಗೆ ಸಸ್ಯ ಶಾಸ್ತ್ರದಲ್ಲಿ ವೈಜ್ಞಾನಿಕವಾಗಿ ಕರೆಯುವರು-ಟ್ರಿಟಿಕಂ*
* *489. ಅತೀ ಹೆಚ್ಚು ಭತ್ತ ಉತ್ಪಾದಿಸುವ ಖಂಡ- ಏಷ್ಯಾ ಖಂಡ*
* *490. ಪ್ರಸಿದ್ದ ತಾಮ್ರ ನಿಕ್ಷೇಪ ಚಕಿಕಮತ್ ಇರುವುದು-ಚೀಲಿ*
* *491. ಲುಪ್ತಾನ್ಸ್ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೊಂದಿರುವ ದೇಶ- ಬಾಂಗ್ಲಾದೇಶ*
* *492. ಕಲಹರಿ ಮರುಭೂಮಿಯಲ್ಲಿರುವ ಬುಡಕಟ್ಟು ಜನಾಂಗ- ಬುಷಮನ್*
* *493. ಟಂಡ್ರಾ ಪ್ರದೇಶದಲ್ಲಿ ವಾಸಿಸುಬಬುಡಕಟ್ಟು ಜನಾಂಗ- ಉಸ್ಕಿಮೋ*
* *494. ಆಸ್ಟ್ರೀಲಿಯಾದ ಮೂಲ ನಿವಾಸಿಗಳು- ಬಿಂಡಿಬಸ್*
* *495. ಪೂರ್ವ ಏಷ್ಯಾದಲ್ಲಿರುವ ಪ್ರಮುಖ ಜನಾಂಗ- ಮಂಗೋಲಿಯಾ*
* *496. ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಮಾನವ ಕಂಡುಬಂದ ಖಂಡ- ಆಫ್ರಿಕಾ*
* *497. ಮಂಕೋನಾ ಮರಭೂಮಿಯನ್ನು ಒಳಗೊಂಡಿರುವ ದೇಶ- ಚೀನಾ*
* *498. ಕರ್ನಾಟಕದಲ್ಲಿರುವ ಎಕೈಕ ನದಿ ದ್ವೀಪ- ಶ್ರೀರಂಗ ಪಟ್ಟಣ*
* *499. ನತು-ಲಾ ಕಣಿವೆ ಇರುವ ರಾಜ್ಯ-ಸಿಕ್ಕಿಂ*
* *500. ಪಾಕಿಸ್ತಾನದಲ್ಲಿರುವ ಸ್ತರಭಂಗ ಜನಿತ ಪರ್ವತ- ಸಾಲ್ಫ್ ಶ್ರೇಣಿ*
  
  *==ಮಾಹಿತಿ ವೇದಿಕೆ==*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ