ಆರೋಗ್ಯ ಸೂಚಿಯಲ್ಲಿ ಅಗ್ರಸ್ಥಾನ ಗಳಿಸಿದ ರಾಜ್ಯ ಯಾವುದು ಗೊತ್ತಾ?
============
ಹೊಸದಿಲ್ಲಿ,ಫೆ.9: ನೀತಿ ಆಯೋಗವು ಸಿದ್ಧಪಡಿಸಿರುವ ಆರೋಗ್ಯ ಸೂಚಿ ವರದಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿದೆ. ಉತ್ತರ ಪ್ರದೇಶವು ಇತ್ತೀಚಿಗೆ ಸುಧಾರಣೆಯನ್ನು ತೋರಿಸಿದೆಯಾದರೂ ದೊಡ್ಡ ರಾಜ್ಯಗಳ ಪೈಕಿ ಕೊನೆಯ ಸ್ಥಾನದಲ್ಲಿದೆ.
========
ದೊಡ್ಡ ರಾಜ್ಯಗಳ ಆರೋಗ್ಯ ಸೂಚಿಯಲ್ಲಿ
ಕೇರಳದ ನಂತರದ
ಸ್ಥಾನಗಳಲ್ಲಿ
*ಪಂಜಾಬ್,
* ತಮಿಳುನಾಡು
ಮತ್ತು
* ಗುಜರಾತ್‌ಗಳಿವೆ.
ಕಳಪೆ ಸಾಧನೆ ಪ್ರದರ್ಶಿಸಿರುವ ರಾಜ್ಯಗಳ ಸಾಲಿನಲ್ಲಿ
* ಉತ್ತರ ಪ್ರದೇಶದ ಜೊತೆಗೆ
* ರಾಜಸ್ಥಾನ,
* ಬಿಹಾರ ಮತ್ತು
*ಒಡಿಶಾಗಳೂ ಸೇರಿವೆ.
===========
*ದೊಡ್ಡ ರಾಜ್ಯಗಳ ಪೈಕಿ ವಾರ್ಷಿಕ ವೃದ್ಧಿಶೀಲ ಸಾಧನೆಗೆ ಸಂಬಂಧಿಸಿದಂತೆ
ಜಾರ್ಖಂಡ್
*ಜಮ್ಮು-ಕಾಶ್ಮೀರ
*ಉತ್ತರ ಪ್ರದೇಶ ಮೊದಲ ಮೂರು ಅಗ್ರಸ್ಥಾನಗಳನ್ನು ಪಡೆದುಕೊಂಡಿವೆ.*
*============*
ಆರೋಗ್ಯ ಸೂಚಿಯಲ್ಲಿ ಸಣ್ಣ ರಾಜ್ಯಗಳ ಪೈಕಿ
*ಮಿಝೊರಾಂ ಮೊದಲ ಸ್ಥಾನದಲ್ಲಿದ್ದರೆ,
*ಮಣಿಪುರ ಮತ್ತು
* ಗೋವಾ ನಂತರದ ಸ್ಥಾನಗಳಲ್ಲಿವೆ.
============
ಶುಕ್ರವಾರ ಆರೋಗ್ಯ ಸೂಚಿ ವರದಿಯನ್ನು ಬಿಡುಗಡೆಗೊಳಿಸಿದ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು,ಆರೋಗ್ಯ ಸೂಚಿಯು ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟವಾದಕ್ಕೆ ಬಲ ನೀಡುವ ಮತ್ತು ಆರೋಗ್ಯ ಫಲಿತಾಂಶಗಳನ್ನು ಸಾಧಿಸುವಲ್ಲಿ ಹೆಚ್ಚಿನ ವೇಗ ನೀಡುತ್ತದೆ ಎನ್ನುವುದು ಆಯೋಗದ ನಂಬಿಕೆಯಾಗಿದೆ ಎಂದು ಹೇಳಿದರು.
=============
ಭಾನುವಾರ, ಫೆಬ್ರವರಿ 11, 2018
ಆರೋಗ್ಯ ಸೂಚಿಯಲ್ಲಿ ಅಗ್ರಸ್ಥಾನ ಗಳಿಸಿದ ರಾಜ್ಯ ಯಾವುದು ಗೊತ್ತಾ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ