ಗುರುವಾರ, ಫೆಬ್ರವರಿ 15, 2018

ಸಿವಿಲ್ ಸಬ್ ಇನ್ಸ್ ಪೆಕ್ಟರ್ (P.S.I.) ನೇಮಕಾತಿಗೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ :
===============
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ!!!
===========
ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಪೋಲಿಸ್ ಸಬ್-ಇನ್ಸ್ ಪೆಕ್ಟರ್ (ಸಿವಿಲ್), ಸೇವೆಯಲ್ಲಿರುವವರು ಹಾಗೂ ಹೈದ್ರಾಬಾದ್ –ಕರ್ನಾಟಕ ಪ್ರದೇಶ ಮಿಸಲಾತಿ ಒಳಗೊಂಡ ಹುದ್ದೆಗಳಿಗೆ ಆದೇಶ ಹೊರಡಿಸಿದ್ದು ಸೂಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
==========
ಹುದ್ದೆಗಳ ವಿವರಣೆ
==========
ಹುದ್ದೆಗಳ ಪದನಾಮ.               :       ಒಟ್ಟು
ಪೋಲಿಸ್ ಸಬ್ ಇನ್ಸ್ ಪೇಕ್ಟರ್       :   110
ಮಹಿಳಾ ಪೋಲಿಸ್ ಸಬ್ ಇನ್ಸ್ ಪೇಕ್ಟರ್    :   36
ಪೋಲಿಸ್ ಸಬ್ ಇನ್ಸ್ ಪೇಕ್ಟರ್ ಸೇವೆ ನಿರತ   :   15
ಪೋಲಿಸ್ ಸಬ್ ಇನ್ಸ್ ಪೇಕ್ಟರ್ (ಹೈ.ಕ.) :   02
ಮಹಿಳಾ ಪೋಲಿಸ್ ಸಬ್ ಇನ್ಸ್ ಪೇಕ್ಟರ್ (ಹೈ.ಕ.) : 01
ಒಟ್ಟು ಹುದ್ದೆಗಳ ಸಂಖ್ಯೆ : 164
=========
ವಿದ್ಯಾರ್ಹತೆ :
=========
ಯಾವುದಾದರು ಪದವಿ ಉತ್ತೀರ್ಣವಾಗಿರಬೇಕು
ಅಥವಾ ತತ್ಸಮಾನ ಪದವಿ ಜೊತೆಗೆ ಯು.ಜಿ.ಸಿ. ಮಾನ್ಯತೆ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು
ವಯೋಮಿತಿ:
========
ಕನಿಷ್ಠ ವಯಸ್ಸು 18 ವರ್ಷಗಳು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 28 ವರ್ಷಗಳು.
ಎಸ್ಸಿ, ಎಸ್ಟಿ, ಪ್ರ-1, 2 ಎ, 2 ಬಿ, 3 ಎ, 3 ಬಿ
========
ಅಭ್ಯರ್ಥಿಗಳಿಗೆ: 30 ವರ್ಷಗಳು.
( ಪೋಲಿಸ್ ಸಬ್ ಇನ್ಸ್ ಪೇಕ್ಟರ್ ಹುದ್ದೆಗಳಿಗೆ ಮಾತ್ರ ಅನ್ವಯ ಮಾತ್ರ)
========
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 35 ವರ್ಷಗಳು.
ಎಸ್ಸಿ, ಎಸ್ಟಿ, ಪ್ರ-1, 2 ಎ, 2 ಬಿ, 3 ಎ, 3 ಬಿ
========
 ಅಭ್ಯರ್ಥಿಗಳಿಗೆ: 40 ವರ್ಷಗಳು.
(ಸೇವೆ ನಿರತ ಅಭ್ಯರ್ಥಿಗಳಿಗೆ ಮಾತ್ರ)
=======
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ. 250/-
ಎಸ್ಸಿ, ಎಸ್ಟಿ, ಪ್ರ-1, 2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ: ರೂ. 100/-

ದೈಹಿಕ ಅರ್ಹತೆ:
=======
ಪುರುಷರಿಗೆ
ಕನಿಷ್ಠ ಎತ್ತರ – 168 ಸೆಂ.ಮಿ. ಎದೆ ಸುತ್ತಳತೆ -86 ಸೆಂ.ಮಿ.
=========
ಮಹಿಳೆಯರಿಗೆ
ಕನಿಷ್ಠ ಎತ್ತರ – 157 ಸೆಂ.ಮಿ. ಕನಿಷ್ಠ ತೂಕ -45 ಕೆ.ಜಿ
==========
ಅರ್ಜಿ ಸಲ್ಲಿಸುವ ಬಗೆ:
ಆನ್ ಲೈನ್ ಮೂಲಕ ಮಾತ್ರವಿರುತ್ತದೆ.
=========
ಅಭ್ಯರ್ಥಿಗಳು ಇಲಾಖೆ ವೆಬ್ ಸೈಟ್ ksp.gov.in ತೆರದ ಮೇಲೆ
police recruitment 2018 ಕ್ಲಿಕ್ ಮಾಡಿ.
===========
ನೀವು ಅರ್ಜಿ ಸಲ್ಲಿಸುವ ಹುದ್ದೆಯನ್ನು ಆಯ್ಕೆ ಮಾಡಿ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಇಲಾಖೆ ಅಧಿಸೂಚನೆಗಳು ಸ್ಪಷ್ಟವಾಗಿ ಒದಿಕೊಂಡ ನಂತರ
New Application ಎಂದು ಆಯ್ಕೆ ಮಾಡಿಕೊಂಡು ಸೂಕ್ತ ದಾಖಲೆಯಿಂದ ತುಂಬಿ ಮತ್ತು ಪೋಟೋ ಸಹಿ ಅಪ್ ಲೋಡ್ ಮಾಡಬೇಕು.
==========
ಎಲ್ಲಾ ವಿವರಗಳು ಸರಿ ಇದ್ದಲ್ಲಿ Submit ಮಾಡಿದ ತದನಂತರ ಚಲನ್ ಪಡೆದುಕೊಂಡು ಶುಲ್ಕ ಪಾವತಿಸಬೆಕು
ಶುಲ್ಕ ಪಾವತಿ ಆದ ಮಾಡಿದ 24 ಗಂಟೆ ನಂತರ ನಿಮ್ಮ Application ಡೌನ್ ಲೋಡ್ ಮಾಡಿಕೊಳ್ಳಬೇಕು.
=============
ಪ್ರಮುಖ ದಿನಾಂಕಗಳು:
=============
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :
15-02-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-03-2018
ಅರ್ಜಿ ಶುಲ್ಕ ಪಾವತಿ ಕೊನೆಯ ದಿನ : 14-03-2018
ಹೆಚ್ಚಿನ ಮಾಹಿತಿಗಾಗಿ:
Department website http://www.ksp.gov.in/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ