ಗುರುವಾರ, ಫೆಬ್ರವರಿ 15, 2018

ರಕ್ಷಣಾ ಬಜೆಟ್: ವಿಶ್ವದಲ್ಲೇ ಭಾರತಕ್ಕೆ ಟಾಪ್ 5ರ ಸ್ಥಾನ*

*==ಜ್ಞಾನ ಮಂದಿರ==*

*ರಕ್ಷಣಾ ಬಜೆಟ್: ವಿಶ್ವದಲ್ಲೇ ಭಾರತಕ್ಕೆ ಟಾಪ್ 5ರ ಸ್ಥಾನ*
*=============*
*ಲಂಡನ್: ಭಾರತದ ರಕ್ಷಣಾ ಬಜೆಟ್ ಯುಕೆಯನ್ನೂ ಮೀರಿಸಿದ್ದು, ವಿಶ್ವದ 5ನೇ ಅತೀದೊಡ್ಡ ರಕ್ಷಣಾ ಬಜೆಟ್ ಆಗಿ ಹೊರಹೊಮ್ಮಿದೆ.*
===========
*ಲಂಡನ್ ಮೂಲದ ಗ್ಲೋಬಲ್ ಥಿಂಕ್ ಟ್ಯಾಂಕ್ ವರದಿಯ ಈ ಬಗ್ಗೆ ತಿಳಿಸಿದ್ದು, 2017ರ ಭಾರತದ ಬಜೆಟ್ ಯುಎಸ್‌ಡಿ 52.5 ಬಿಲಿಯನ್ ಆಗಿದ್ದು, 2016ರಲ್ಲಿ ಇದು ಯುಎಸ್‌ಡಿ 51.1 ಬಿಲಿಯನ್ ಆಗಿತ್ತು.*
==========
*ಯುಕೆಯ ಬಜೆಟ್ 2017ರಲ್ಲಿ ಯುಎಸ್‌ಡಿ 50.7 ಬಿಲಿಯನ್ ಆಗಿದ್ದು, 2016ರಲ್ಲಿ ಯುಎಸ್‌ಡಿ 52.5 ಬಿಲಿಯನ್ ಆಗಿದೆ.*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ