ಮಾಹಿತಿ ವೇದಿಕೆ
ಅರಣ್ಯ ಪ್ರದೇಶ ಹೆಚ್ಚಳ ಕರ್ನಾಟಕ ನಂ-2
===============
ಟಾಪ್ 5 ಏರಿಕೆ ಕಂಡ ರಾಜ್ಯಗಳು: ಕಳೆದ 2 ವರ್ಷಗಳಲ್ಲಿ
1.ಆಂದ್ರಪ್ರದೇಶದ ( 2141 ಚ.ಕಮೀ)
2.ಕರ್ನಾಟಕ ( 1101 ಚ.ಕಿ.ಮೀ)
3.ಕೇರಳ (1043 ಚ.ಕಿ.ಮೀ)
4.ಒಡಿಶಾ ( 885 ಚ.ಕಿ.ಮೀ)
5 ತೆಲಂಗಾಣ ( 565 ಚ.ಕಿ.ಮೀ)
ಅತಿಹೆಚ್ಚು ವಿಸ್ತಾರ ಕಂಡ 5 ರಾಜ್ಯಗಳಾಗಿವೆ.ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮತ್ತು ಬಿಹಾರ ಹೊರತುಪಡಿಸಿ ಉಳಿದ ಎಲ್ಲಾ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಅರಣ್ಯ ಪ್ರಮಾಣ ಹೆಚ್ಚಳವಾಗಿರುವುದು ಕಂಡುಬಂದಿದೆ.
==========
ಟಾಪ್ 10 ವಿಶ್ವದಲ್ಲೇ ಅತಿ ಹೆಚ್ಚು ಅರಣ್ಯ ಹೊಂದಿರುವ ದೇಶಗಳ ಪೈಕಿ ಭಾರತ ಹಾಲಿ 10 ನೇ ಸ್ಥಾನದಲ್ಲಿದೆ. ಜೊತೆಗೆ ಅರಣ್ಯ ಪ್ರದೇಶ ಹೆಚ್ಚಳ ಕಾಣುತ್ತಿರುವ ಟಾಪ್ -10 ದೇಶಗಳ ಪಟ್ಟಿಯಲ್ಲಿ ಭಾರತ 8 ನೇ ಸ್ಥಾನದಲ್ಲಿದೆ.
==============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ